ಡಿಸೆಂಬರ್ ೨೮
ಗೋಚರ
ಡಿಸೆಂಬರ್ ೨೮ - ಡಿಸೆಂಬರ್ ತಿಂಗಳ ೨೮ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೬೨ನೆ ದಿನ (ಅಧಿಕ ವರ್ಷದಲ್ಲಿ ೩೬೩ನೆ ದಿನ). ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೩೫ - ಓಸ್ಕಿಯೊಲ ತನ್ನ ಸಿಮಿನೋಲ್ ಜನರನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಸೇನೆಯ ವಿರುದ್ಧ ಹೋರಾಟಕ್ಕೆ ಓಯ್ದು ಎರಡನೇ ಸೆಮಿನೋಲ್ ಯುದ್ಧವನ್ನು ಪ್ರಾರಂಭ ಮಾಡಿದನು.
- ೧೮೩೬ - ದಕ್ಷಿಣ ಆಸ್ಟ್ರೇಲಿಯ ಮತ್ತು ಅಡಿಲೇಡ್ಗಳ ಸ್ಥಾಪನೆ.
- ೧೮೩೬ - ಸ್ಪೇನ್ ಮೆಕ್ಸಿಕೊದ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು.
- ೧೮೯೫ - ಫ್ರಾನ್ಸ್ನ ಲುಮಿಯೇರ್ ಸಹೋದರರು ಮೊದಲ ಬಾರಿಗೆ ಚಲನಚಿತ್ರವನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದರು.
ಜನನ
[ಬದಲಾಯಿಸಿ]- ೧೮೮೨ - ಆರ್ಥರ್ ಸ್ಟ್ಯಾನ್ಲಿ ಎಡಿಂಗ್ಟನ್, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ ಹಾಗೂ ನಕ್ಷತ್ರಗಳ ರಚನಾ ವಿವರ ತಿಳಿಸಿದ ಇಂಗ್ಲೆಂಡ್ನ ವಿಜ್ಞಾನಿ
- ೧೯೩೨ - ಧೀರೂಭಾಯಿ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ನ ಸ್ಥಾಪಕ
- ೧೯೩೭ - ರತನ್ ಟಾಟ, ಭಾರತದ ಉದ್ಯಮಿ.
- ೧೯೫೪ - ಸಿದ್ಧಾರ್ಥ ಬಸು, ಟೀವಿ ರಸಪ್ರಶ್ನೆ ಕಾರ್ಯಕ್ರಮಗಳ ನಿರ್ಮಾಪಕ
ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |