stroke
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]stroke
- ಹೊಡೆತ
- ದಾಳಿ
- ಗುರುತು
- ನೇವರಿಕೆ, ಅಪ್ಪರಿಸು
- ಮಿದುಳಿನ ಹಠಾತ್ ಆಘಾತ, ಪ್ರಹಾರ, ಪಾರ್ಶ್ವವಾಯುವಿನ ಹೊಡೆತ, ಲಕ್ವ
- ಚಿತ್ರಗಾರನ ಕುಂಚದ ಎಳೆ
- ಬರಹಗಾರನ ಭಾಷೆಯ ಚಮತ್ಕಾರ
- (ದೋಣಿ ನಡೆಸುವಾಗ ಯಾ ಈಜುವಾಗಿನ) ಹುಟ್ಟಿನ ಹೊಡೆತ, ತೋಳಿನ ಹೊಡೆತ
- (ಈಜುಗಾರಿಕೆಯ) ಒಂದು ಕ್ರಮ, ಒಂದು ರೀತಿ
- ಗಂಟೆಯ ಹೊಡೆತ
- ನೇವರಿಸುವುದು, ಸವರುವುದು, ಕೈಯಾಡಿಸುವುದು
- ಬಡಿತ (ಬಿಣಿಗೆಯ)
ಕ್ರಿಯಾಪದ
[ಸಂಪಾದಿಸಿ]stroke
- ನೀವು, ತಡವು, ತಳುಕು, ನಿವರು, ಸವರು, ಕಯ್ಯಾಡಿಸು
- (ಮೇಲ್ಮೈಯ ಮೇಲೆ) ಮೃದುವಾಗಿ ಕೈಯಾಡಿಸು, ಕೈಯಿಂದ ಸವರು, ನೇವರಿಸು