salute
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]salute
ಕ್ರಿಯಾಪದ
[ಸಂಪಾದಿಸಿ]salute
- ನಳಿ, ಕಯ್ಮುಗಿ, ಕೈಮುಗಿ, ಮಣಿ, ಕಯ್ಜೋಡಿಸು, ತಲೆಬಾಗು, ಸಯ್ಗೆಡೆ, ಪೊಡಮಡು, ಹೊಡವಡು, ತಲೆಮಡು, ಕಾಲ್ವಿಡಿ, ಕುಂಬು, ಮುಳ್ಗು, ಎರಗು, ನಮಸ್ಕಾರ ಮಾಡು, ಪ್ರಣಾಮ ಮಾಡು, ವಂದಿಸು, ಪೊಡೆವಡು, ಪೊಡವಡು, ಪೊಡೆಮಡು, ಹೊಡಮಡು, ಹೊಡವಂಡು, ಹೊಡೆವಡು, ಪೊಡೆವಡಿಸು, ಪೊಡಮಡಿಸು, ಪೊಡವಡಿಸು, ಪೊಡೆಮಡಿಸು, ಹೊಡಮಡಿಸು, ಹೊಡವಡಿಸು, ತುಳಿಲ್ಗೆಯ್, ತುಳಿಲುಗೆಯ್, ತುಳಿಲುಗೆಯಿ, ತುಳಿಲ್ಗಯ್
- (ಮರ್ಯಾದೆಯಿಂದ) ಸ್ವಾಗತಿಸು, ಎದುರುಗೊಳ್ಳು, ಜಯಕಾರ ಮಾಡು