mess
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]mess
- ಗೊಂದಲದ,ಇರಸು ಮುರಸಿನ,ತೊಂದರೆಯ ಸ್ಥಿತಿ,ಗಡಿಬಿಡಿ,ಗೊಂದಲ,ಎತ್ತರತತ್ತರ
- ಭೋಜನಶಾಲೆ,ಮೆಸ್ಸು,ಒಟ್ಟಿಗೆ ಉಣ್ಣುವೆಡೆ
- ಮೆತ್ತಗಿನ ತಿನಿಸು
- ಅಸ್ತವ್ಯಸ್ತತೆ,ಅವ್ಯವಸ್ಥೆ,ಫಜೀತಿ,ತೊಳಸಂಬಟ್ಟೆ
- ಕೊಳಕು,ಹೊಲಸು
ಕ್ರಿಯಾಪದ
[ಸಂಪಾದಿಸಿ]mess
mess
mess