ವಿಷಯಕ್ಕೆ ಹೋಗು
cry
- ಕಣ್ಣೀರು ಸುರಿಸು, ಅಳು, ರೋದಿಸು, ಕಿಱುಗುಟ್ಟು, ಕಿರ್ಗುಟ್ಟು, ಕುರಲ್
- ಕೂಗು, ಅರಚು, ಆಕ್ರಂದಿಸು, ಬೊಬ್ಬೆಹಾಕು, ಕಿಱಿಚು, ಕಿಱುಚು, ಕಿಱಚು, ಕಿಱ್ಚು
- (ಪ್ರಾಣಿ, ಪಕ್ಷಿಗಳಂತೆ) ಧ್ವನಿ ಮಾಡು, ಕೂಗು
- ವ್ಯಥೆಪಡು
- ಮೊರೆ ಇಡು, ಬೇಡು
- ಕೂಗಿ ಹೇಳು, ಒಳಱು
- ಅಳು, ಒಳರು, ಉಲಿ, ಕೇಗು, ಕುರಲು, ಕತ್ತು, ಕುಕಿಲು, ಬಗ್ಗಿಸು