ಸ್ವಾಜಿಲ್ಯಾಂಡ್
ಗೋಚರ
(ಸ್ವಾಝಿಲ್ಯಾಂಡ್ ಇಂದ ಪುನರ್ನಿರ್ದೇಶಿತ)
ಸ್ವಾಜಿಲ್ಯಾಂಡ್ ರಾಜ್ಯ Umbuso weSwatini | |
---|---|
Motto: "Siyinqaba" (ಸ್ವಾತಿ) "ನಾವೇ ಕೋಟೆ" | |
Anthem: Nkulunkulu Mnikati wetibusiso temaSwati | |
Capital | ಲೊಬಂಬ (ರಾಜಮನೆತನದ ಮತ್ತು ಸಂಸದೀಯ) ಮ್ಬಬಾನೆ (ಆಡಳಿತ) |
Largest city | ಮನ್ಜಿನಿ |
Official languages | ಆಂಗ್ಲ, ಸ್ವಾತಿ |
Demonym(s) | Swazi |
Government | ಚಕ್ರಾಧಿಪತ್ಯ |
• ರಾಜ | ಮೂರನೇ ಮ್ಸ್ವಾತಿ |
ರಾಣಿ ನ್ಟೊಂಬಿ | |
• ಪ್ರಧಾನ ಮಂತ್ರಿ | ಥೆಂಬ ದ್ಲಮಿನಿ |
ಸ್ವಾತಂತ್ರ್ಯ | |
• ಯು.ಕೆ. ಇಂದ | ಸೆಪ್ಟೆಂಬರ್ ೬, ೧೯೬೮ |
• Water (%) | 0.9 |
Population | |
• ಜುಲೈ ೨೦೦೫ estimate | 1,032,0001 (154th) |
• ೨೦೦೧ census | 1,173,900 |
GDP (PPP) | ೨೦೦೫ estimate |
• Total | $5.72 billion (146th) |
• Per capita | $5,245 (101st) |
Gini (1994) | 60.9 very high |
HDI (೨೦೦೪) | 0.500 Error: Invalid HDI value · 146th |
Currency | ಲಿಲಂಗೆನಿ (SZL) |
Time zone | UTC+2 |
Calling code | 268 |
Internet TLD | .sz |
|
ಸ್ವಾಜಿಲ್ಯಾಂಡ್ ರಾಜ್ಯ ದಕ್ಷಿಣ ಆಫ್ರಿಕಾ ಪ್ರದೇಶದ ಒಂದು ಚಿಕ್ಕ ಭೂಆವೃತ ದೇಶ. ಇದರ ಪೂರ್ವದಲ್ಲಿ ಮೊಜಾಂಬಿಕ್ ಬಿಟ್ಟರೆ ಬೇರೆ ಎಲ್ಲಾ ಕಡೆಗಳಿಂದಲೂ ದಕ್ಷಿಣ ಆಫ್ರಿಕಾದಿಂದ ಆವೃತವಾಗಿದೆ. ಬಂಟು ಜನರ ಸ್ವಾಜಿ ಬುಡಕಟ್ಟಿನವರು ಇಲ್ಲಿರುವುದರಿಂದ ಈ ದೇಶ ತನ್ನ ಹೆಸರನ್ನು ಪಡೆದಿದೆ. ೨೦೧೮ರ ಎಪ್ರಿಲ್ನಲ್ಲಿ ಎಸ್ವಾಟೀನಿ ಎಂದು ಅಧಿಕ್ರುತವಾಗಿ ಮರುನಾಮಕರಣ ಮಾಡಲಾಯಿತು.