ಸ್ಕಾಟ್ಲೆಂಡ್ ಕ್ರಿಕೆಟ್ ತಂಡ
ಗೋಚರ
![]() | ||||||||||
ಸಂಘ | ಕ್ರಿಕೆಟ್ ಸ್ಕಾಟ್ಲೆಂಡ್ | |||||||||
---|---|---|---|---|---|---|---|---|---|---|
ಸಿಬ್ಬಂದಿ | ||||||||||
ನಾಯಕ | ರಿಚಿ ಬೆರಿಂಗ್ಟನ್ | |||||||||
ತರಬೇತುದಾರರು | ಡಗ್ ವ್ಯಾಟ್ಸನ್ | |||||||||
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ | ||||||||||
ICC ದರ್ಜೆ | ಸಹ ಸದಸ್ಯ (ODI ದರ್ಜೆ) (೧೯೯೪) | |||||||||
ICC ಪ್ರದೇಶ | ಯುರೋಪ್ | |||||||||
| ||||||||||
ಏಕದಿನ ಅಂತಾರಾಷ್ಟ್ರೀಯ | ||||||||||
ಮೊದಲ ODI | v. ![]() | |||||||||
ವಿಶ್ವಕಪ್ ಪ್ರದರ್ಶನಗಳು | ೩ (೧೯೯೯ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ಗುಂಪು ಹಂತ (೧೯೯೯, ೨೦೦೭, ೨೦೧೫) | |||||||||
ವಿಶ್ವಕಪ್ ಅರ್ಹತಾ ಪಂದ್ಯಗಳು | ೭ (೧೯೯೭ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೦೫, ೨೦೧೪) | |||||||||
ಟಿ20 ಅಂತಾರಾಷ್ಟ್ರೀಯ | ||||||||||
ಮೊದಲ T20I | v. ![]() | |||||||||
ಟಿ20 ವಿಶ್ವಕಪ್ ಪ್ರದರ್ಶನಗಳು | ೪ (೨೦೦೭ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ಸೂಪರ್ 12 (೨೦೨೧) | |||||||||
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು | ೭[lower-alpha ೧] (೨೦೦೮ರಲ್ಲಿ ಮೊದಲು) | |||||||||
ಅತ್ಯುತ್ತಮ ಫಲಿತಾಂಶ | ಚಾಂಪಿಯನ್ (೨೦೧೫, ೨೦೨೩) | |||||||||
೭ ಮಾರ್ಚ್ ೨೦೨೪ರ ಪ್ರಕಾರ |
ಸ್ಕಾಟ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡವು ಸ್ಕಾಟ್ಲೆಂಡ್ ದೇಶವನ್ನು ಪ್ರತಿನಿಧಿಸುತ್ತದೆ. ದೇಶದಲ್ಲಿ ಕ್ರಿಕೆಟ್ ಅನ್ನು ಕ್ರಿಕೆಟ್ ಸ್ಕಾಟ್ಲೆಂಡ್ ನಿರ್ವಹಿಸುತ್ತದೆ. ರಿಚಿ ಬೆರಿಂಗ್ಟನ್ ತಂಡದ ಪ್ರಸ್ತುತ ನಾಯಕರಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ಸಂಪರ್ಕವನ್ನು ಕಡಿದುಕೊಂಡ ನಂತರ 1994 ರಲ್ಲಿ ಸ್ಕಾಟ್ಲೆಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಸಹ ಸದಸ್ಯರಾದರು.[೨] ಅಂದಿನಿಂದ, ಅವರು ಮೂರು ಏಕದಿನ ವಿಶ್ವಕಪ್ (1999,2007 ಮತ್ತು 2015) ಮತ್ತು ಐದು ಟಿ 20 ವಿಶ್ವಕಪ್ ಪಂದ್ಯಾವಳಿಗಳಲ್ಲಿ (2007,2009,2016,2021 ಮತ್ತು 2022) ಆಡಿದ್ದಾರೆ. 2016ರ ಟಿ20 ವಿಶ್ವಕಪ್‌ನಲ್ಲಿ ಹಾಂಕಾಂಗ್ ವಿರುದ್ಧ ಐಸಿಸಿ ಈವೆಂಟ್‌ನಲ್ಲಿ ತಂಡ ಮೊದಲ ಜಯ ದಾಖಲಿಸಿತ್ತು[೩]
ಅಂತಾರಾಷ್ಟ್ರೀಯ ಮೈದಾನಗಳು
[ಬದಲಾಯಿಸಿ]ಸ್ಕಾಟ್ಲೆಂಡ್ನೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಎಲ್ಲಾ ಕ್ರೀಡಾಂಗಣಗಳ ಸ್ಥಳಗಳು
ಪಂದ್ಯಾವಳಿಯ ಇತಿಹಾಸ
[ಬದಲಾಯಿಸಿ]ಕ್ರಿಕೆಟ್ ವಿಶ್ವ ಕಪ್
[ಬದಲಾಯಿಸಿ]ವರ್ಷ | ಸುತ್ತು | ಪಂದ್ಯ | ಜಯ | ಸೋಲು | ಟೈ |
---|---|---|---|---|---|
![]() |
ಅರ್ಹರಲ್ಲ (ಐಸಿಸಿ ಸದಸ್ಯರಲ್ಲ) | ||||
![]() | |||||
![]() ![]() | |||||
![]() ![]() | |||||
![]() ![]() | |||||
![]() ![]() ![]() |
ಅರ್ಹತೆ ಪಡೆಯುವ ಸಮಯದಲ್ಲಿ ICC ಸದಸ್ಯರಲ್ಲ | ||||
![]() ![]() ![]() ![]() ![]() |
ಗುಂಪು ಹಂತ | ೫ | ೦ | ೫ | ೦ |
![]() ![]() ![]() |
ಅರ್ಹತೆ ಪಡೆದಿರಲಿಲ್ಲ | ||||
![]() |
ಗುಂಪು ಹಂತ | ೩ | ೦ | ೩ | ೦ |
![]() ![]() ![]() |
ಅರ್ಹತೆ ಪಡೆದಿರಲಿಲ್ಲ | ||||
![]() ![]() |
ಗುಂಪು ಹಂತ | ೬ | ೦ | ೬ | ೦ |
![]() ![]() |
ಅರ್ಹತೆ ಪಡೆದಿರಲಿಲ್ಲ | ||||
![]() | |||||
ಒಟ್ಟು | ಗುಂಪು ಹಂತ | ೧೪ | ೦ | ೧೪ | ೦ |
ಟಿ20 ವಿಶ್ವಕಪ್
[ಬದಲಾಯಿಸಿ]ಟಿ20 ವಿಶ್ವಕಪ್ ದಾಖಲೆ | ||||||||
---|---|---|---|---|---|---|---|---|
ವರ್ಷ | ಸುತ್ತು | ಸ್ಥಾನ | ಪಂದ್ಯ | ಜಯ | ಸೋಲು | ಟೈ | NR | |
![]() |
ಗುಂಪು ಹಂತ | ೧೦/೧೨ | ೨ | ೦ | ೧ | ೦ | ೧ | |
![]() |
೧೨/೧೨ | ೨ | 0 | ೨ | ೦ | ೦ | ||
![]() |
ಅರ್ಹತೆ ಪಡೆದಿರಲಿಲ್ಲ | |||||||
![]() | ||||||||
![]() | ||||||||
![]() |
ಗುಂಪು ಹಂತ | ೧೪/೧೬ | ೩ | ೧ | ೨ | ೦ | ೦ | |
![]() ![]() |
ಸೂಪರ್ ೧೨ | ೧೧/೧೬ | ೮ | ೩ | ೫ | ೦ | ೦ | |
![]() |
ಗುಂಪು ಹಂತ | ೧೪/೧೬ | ೩ | ೧ | ೨ | ೦ | ೦ | |
![]() ![]() |
ಅರ್ಹತೆ ಪಡೆದಿದ್ದಾರೆ | |||||||
ಒಟ್ಟು | 0 ಕಪ್ಗಳು | ೫/೮ | ೧೮ | ೫ | ೧೨ | ೦ | ೧ |
ಪ್ರಸ್ತುತ ತಂಡ
[ಬದಲಾಯಿಸಿ]ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ. ಈ ಪಟ್ಟಿಯು 2023 ರಲ್ಲಿ ನಿವೃತ್ತರಾದ ಟಾಮ್ ಮೆಕಿಂತೋಷ್ ಅವರನ್ನು ಒಳಗೊಂಡಿಲ್ಲ.
ಹೆಸರು | ವಯಸ್ಸು | ಬ್ಯಾಟಿಂಗ್ ಶೈಲಿ | ಬೌಲಿಂಗ್ ಶೈಲಿ | ಟಿಪ್ಪಣಿ | ||||||
---|---|---|---|---|---|---|---|---|---|---|
ಬ್ಯಾಟರ್ಸ್ | ||||||||||
ರಿಚಿ ಬೆರಿಂಗ್ಟನ್ | 37 | Right-handed | Right-arm medium-fast | ನಾಯಕ | ||||||
ಓಲಿ ಹೇರ್ಸ್ | 33 | Left-handed | Right-arm off break | |||||||
ಕ್ರಿಸ್ಟೋಫರ್ ಮ್ಯಾಕ್ಬ್ರೈಡ್ | 25 | Right-handed | Right-arm medium | |||||||
ಜಾರ್ಜ್ ಮುನ್ಸಿ | 31 | Left-handed | Right-arm medium-fast | |||||||
ಆಂಡ್ರ್ಯೂ ಉಮೀದ್ | 28 | Right-handed | Right-arm leg break | |||||||
ವಿಕೆಟ್ ಕೀಪರ್ | ||||||||||
ಮ್ಯಾಥ್ಯೂ ಕ್ರಾಸ್ | 32 | Right-handed | — | |||||||
ಚಾರ್ಲಿ ಟಿಯರ್ | 20 | Right-handed | — | |||||||
ಆಲ್ ರೌಂಡರ್ | ||||||||||
ಜೇಮ್ಸ್ ಡಿಕಿನ್ಸನ್ | 26 | Right-handed | Right-arm leg-break | |||||||
ಜ್ಯಾಕ್ ಜಾರ್ವಿಸ್ | 21 | Right-handed | Right-arm medium-fast | |||||||
ಮೈಕೆಲ್ ಲೀಸ್ಕ್ | 34 | Right-handed | Right-arm off break | |||||||
ಬ್ರಾಂಡನ್ ಮೆಕ್‌ಮುಲ್ಲೆನ್ | 25 | Right-handed | Right-arm medium | |||||||
ಪೇಸ್ ಬೌಲರ್ | ||||||||||
ಬ್ರಾಡ್ ಕರ್ರಿ | 26 | Right-handed | Left-arm fast-medium | |||||||
ಸ್ಕಾಟ್ ಕರ್ರಿ | 23 | Right-handed | Right-arm medium-fast | |||||||
ಗವಿನ್ ಮೇನ್ | 29 | Right-handed | Right-arm fast | |||||||
ಸಫ್ಯಾನ್ ಷರೀಫ್ | 33 | Right-handed | Right-arm medium-fast | |||||||
ಕ್ರಿಸ್ ಸೋಲ್ | 30 | Right-handed | Right-arm fast | |||||||
ಬ್ರಾಡ್ ವೀಲ್ | 28 | Right-handed | Right-arm fast-medium | |||||||
ಸ್ಪಿನ್ ಬೌಲರ್ | ||||||||||
ಕ್ರಿಸ್ ಗ್ರೀವ್ಸ್ | 34 | Right-handed | Right-arm leg-break | |||||||
ಹಮ್ಜಾ ತಾಹಿರ್ | 29 | Right-handed | Slow left-arm orthodox | |||||||
ಮಾರ್ಕ್ ವಾಟ್ | 28 | Left-handed | Slow left-arm orthodox |
ಟಿಪ್ಪಣಿಗಳು
[ಬದಲಾಯಿಸಿ]- ↑ 2023 ರ ಆವೃತ್ತಿಯಿಂದ, T20 ವಿಶ್ವಕಪ್ ಕ್ವಾಲಿಫೈಯರ್ ICC ಯುರೋಪ್ ಪ್ರದೇಶದ ಪ್ರಾದೇಶಿಕ ಫೈನಲ್ ಅನ್ನು ಉಲ್ಲೇಖಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ICC Rankings". icc-cricket.com.
- ↑ Scotland at CricketArchive
- ↑ Muthu, Deivarayan (12 ಮಾರ್ಚ್ 2016). "Scotland end win drought at ICC global events". ESPNcricinfo. Retrieved 13 ಮಾರ್ಚ್ 2016.