ಸೂಪ್
ಗೋಚರ
ಸೂಪ್ ಮಾಂಸ ಮತ್ತು ತರಕಾರಿಗಳಂತಹ ಪದಾರ್ಥಗಳನ್ನು ಸ್ಟಾಕ್ (ಪರಿಮಳಯುಕ್ತ ನೀರು), ರಸ, ನೀರು ಅಥವಾ ಬೇರೆಯೊಂದು ದ್ರವದೊಂದಿಗೆ ಸೇರಿಸಿ ತಯಾರಿಸಲಾದ ಒಂದು ಆಹಾರ. ಸ್ವಾದ ಹೊರಬರುವವರೆಗೆ ದ್ರವಗಳಲ್ಲಿ ಘನ ಪದಾರ್ಥಗಳನ್ನು ಕುದಿಸಿ ಬ್ರಾತ್ (ಬೇಯಿಸಿದ ಮಾಂಸ, ಮೀನು ಅಥವಾ ತರಕಾರಿಗಳನ್ನು ಹೊಂದಿರುವ ದ್ರವ) ತಯಾರಿಸಿ ಮಾಡಲಾದ ಬಿಸಿ ಸೂಪ್‌ಗಳು ಮತ್ತಷ್ಟು ವಿಶಿಷ್ಟವಾಗಿರುತ್ತವೆ. ಸೂಪ್ ಹಲವುವೇಳೆ ಬಹಳ ಪೌಷ್ಟಿಕವಾಗಿರುತ್ತದೆ.ಸವಿಯಿರಿ ಬಗೆ ಬಗೆಯ ದೇಸಿ ಸೂಪ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |