ಶೀಲಾ ದಿಕ್ಷಿತ್
ಗೋಚರ
ಶೈಲಾ ದೀಕ್ಷಿತ್ | |
---|---|
ಮಾಜಿ ಅಧ್ಯಕ್ಷರು : ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ
| |
ಅಧಿಕಾರ ಅವಧಿ ೧೧ ಜನವರಿ ೨೦೧೯ – ೨೦ ಜುಲೈ ೨೦೧೯ | |
ವೈಯಕ್ತಿಕ ಮಾಹಿತಿ | |
ಜನನ | ಕಪುರ್ತಲ, ಪಂಜಾಬ್, ಬ್ರಿಟಿಷ್ ಇಂಡಿಯಾ | ೩೧ ಮಾರ್ಚ್ ೧೯೩೮
ಮರಣ | 20 July 2019 ಹೊಸ ದೆಹಲಿ, ಭಾರತ ಒಕ್ಕೂಟ | (aged 81)
ಸಂಗಾತಿ(ಗಳು) | ವಿನೋದ್ ದೀಕ್ಷಿತ್ |
ಮಕ್ಕಳು | ಸಂದೀಪ್ ದೀಕ್ಷಿತ್ ಲತಿಕಾ ದೀಕ್ಷಿತ್ ಸೈಯೀದ್ |
- ಶೀಲಾ ದಿಕ್ಷಿತ್ ( ೩೧ ಮಾರ್ಚ್ ೧೯೩೮ - ೨೦ ಜುಲೈ ೨೦೧೯ ) ಪಂಜಾಬ್‌ನ ಕಪುರ್ತಲದಲ್ಲಿ ೧೯೩೮ ಮಾರ್ಚ್ ೩೧ ರಂದು ಜನಿಸಿದ್ದರು ಮತ್ತು ಎಂ.ಎ(ಇತಿಹಾಸ)ಪದವಿ ಹೊಂದಿದ್ದರು. ಇವರು ದೆಹಲಿಯ ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿದ್ದರು. ಇವರು ೧೯೯೮ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾ��ಿರುವ ಇವರು ೨೦೦೩ರಲ್ಲಿ ಪಕ್ಷವನ್ನು ಗೆಲ್ಲಿಸಿ ಎರಡನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದರು. ೨೦೦೮ರಲ್ಲಿ ನಡೆದ ರಾಜ್ಯ ವಿಧಾನಸಭೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾದ ಇವರು ಮೂರನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ದಾಖಲೆ ಸೃಷ್ಟಿಸಿದರು.
- ಆದರೆ ೨೦೧೩ ರ ದೆಹಲಿ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ನವದೆಹಲಿ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಇವರನ್ನು ಸೋಲಿಸಿ ಮುಖ್ಯಮಂತ್ರಿಯಾದರು .
- ಕೇರಳದ ರಾಜ್ಯಪಾಲರಾಗಿ ೧೧ ಮಾರ್ಚ್ ೨೦೧೪ ರಂದು ಅಧಿಕಾರ ವಹಿಸಿಕೊಂಡರು . ಆದರೆ ೨೫ ಆಗಸ್ಟ್ ೨೦೧೪ರಂದು ಆ ಪದವಿಗೆ ರಾಜೀನಾಮೆ ಇತ್ತರು.[೧]
ನಿಧನ
[ಬದಲಾಯಿಸಿ]ಅವರು ೨೦ ಜುಲೈ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.[೨][೩]
ಬಾಹ್ಯ ಸಂಪರ್ಕ
[ಬದಲಾಯಿಸಿ]Wikimedia Commons has media related to Sheila Dikshit.
- ಕನ್ನಡಪ್ರಭಾದಲ್ಲಿ ಶೀಲಾ ದಿಕ್ಷಿತ್ ಬಗ್ಗೆ ಲೇಖನ Archived 2011-08-22 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನಘಟನಾ ಸೂಚಿ:(ಟೈಮ್ ಲೈನ್):Sheila Dikshit: A timeline of her journey; DH JUL 20 2019,
ಉಲ್ಲೇಖ
[ಬದಲಾಯಿಸಿ]- ↑ Sheila Dikshit: The affable politician who gave Delhi its modern look PTI | Updated: Jul 20, 2019
- ↑ Sheila Dikshit, former Delhi CM and Congress leader, passes away;TIMESOFINDIA.COM | Updated: Jul 20, 2019
- ↑ https://www.udayavani.com/news-section/national-news/sheila-dikshit-no-more ದೆಹಲಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಇನ್ನಿಲ್ಲ;Udayavani, Jul 20, 2019]