ವಿಷಯಕ್ಕೆ ಹೋಗು

ರೇಡಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


೮೬ ಆಸ್ಟಟೈನ್ರೇಡಾನ್ಫ್ರಾನ್ಸಿಯಮ್
Xe

Rn

Uuo
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ರೇಡಾನ್, Rn, ೮೬
ರಾಸಾಯನಿಕ ಸರಣಿಶ್ರೇಷ್ಠಾನಿಲ
ಗುಂಪು, ಆವರ್ತ, ಖಂಡ ೧೮, ೬, p
ಸ್ವರೂಪಬಣ್ಣರಹಿತ
ಅಣುವಿನ ತೂಕ (222) g·mol−1
ಋಣವಿದ್ಯುತ್ಕಣ ಜೋಡಣೆ [Xe] 4f14 5d10 6s2 6p6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 18, 8
ಭೌತಿಕ ಗುಣಗಳು
ಹಂತಅನಿಲ
ಕರಗುವ ತಾಪಮಾನ202 K
(−71.15 °C, −96 °ಎಫ್)
ಕುದಿಯುವ ತಾಪಮಾನ211.3 K
(−61.85 °C, −79.1 °F)
ಕ್ರಾಂತಿಬಿಂದು377 K, 6.28 MPa
ಸಮ್ಮಿಲನದ ಉಷ್ಣಾಂಶ3.247 kJ·mol−1
ಭಾಷ್ಪೀಕರಣ ಉಷ್ಣಾಂಶ18.10 kJ·mol−1
ಉಷ್ಣ ಸಾಮರ್ಥ್ಯ(25 °C) 20.786 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 110 121 134 152 176 211
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳು0
ವಿದ್ಯುದೃಣತ್ವ2.2 (Pauling scale)
ಅಣುವಿನ ತ್ರಿಜ್ಯ (ಲೆಖ್ಕಿತ)120 pm
ತ್ರಿಜ್ಯ ಸಹಾಂಕ145 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnon-magnetic
ಉಷ್ಣ ವಾಹಕತೆ(300 K) 3.61 m W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ10043-92-2
ಉಲ್ಲೇಖನೆಗಳು

ರೇಡಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಬಣ್ಣರಹಿತ, ವಾಸನೆರಹಿತವಾದ ಈ ಅನಿಲ ವಿಕಿರಣಶೀಲತೆಯನ್ನು ಹೊಂದಿದೆ. ಇದು ಅತ್ಯಂತ ಭಾರವಾದ ಅನಿಲಗಳಲ್ಲಿ ಒಂದು. ಅರ್ಬುದ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.

೧೮೯೮ರಲ್ಲಿ ಇದನ್ನು ಫ್ರೆಡೆರಿಕ್ ಅರ್ನ್ಸ್ಟ್ ಡೋರ್ನ್ ಪರಿಶೋಧಿಸಿದನು. ವಿಕಿರಣಶೀಲ ಧಾತುಗಳಲ್ಲಿ ಪತ್ತೆಯಾದ ಮೂರನೆಯದು ಇದು. ರೇಡಿಯಮ್ ಧಾತು ನಶಿತವಾದಂತೆ ಇದು ಉದ್ಭವವಾಗುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

"https://kn.wikipedia.org/w/index.php?title=ರೇಡಾನ್&oldid=323484" ಇಂದ ಪಡೆಯಲ್ಪಟ್ಟಿದೆ