ರವೀಂದ್ರ ಜಡೇಜಾ
ಗೋಚರ
ರವೀಂದ್ರ ಜಡೇಜಾ | ||||
ಭಾರತ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | ರವೀಂದ್ರ ಸಿನ್ಹ ಅನಿರುದ್ಧ ಸಿನ್ಹ ಜಡೇಜಾ | |||
ಅಡ್ಡಹೆಸರು | ಜದ್ದು, ರಾಕ್‌ಸ್ಟರ್ | |||
ಹುಟ್ಟು | ಡಿಸೆಂಬರ್ ೦೬ ೧೯೮೮ | |||
ನವಂಘದ, ಗುಜರಾತ್, ಭಾರತ | ||||
ಪಾತ್ರ | ಆಲ್ರೌಂಡರ್ | |||
ಬ್ಯಾಟಿಂಗ್ ಶೈಲಿ | ಎಡಗೈ | |||
ಬೌಲಿಂಗ್ ಶೈಲಿ | ಎಡಗೈ ಸ್ಪಿನ್ | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap ೨೭೫) | ಡಿಸೆಂಬರ್ ೧೩ ೨೦೧೭: v ಇಂಗ್ಲೆಂಡ್ | |||
ಕೊನೆಯ ಟೆಸ್ಟ್ ಪಂದ್ಯ | ೦೩ ಅಗಸ್ಟ್ ೨೦೧೭: v ಶ್ರೀಲಂಕಾ | |||
ODI ಪಾದಾರ್ಪಣೆ (cap ೧೭೭) | ಫೆಬ್ರವರಿ ೦೮ ೨೦೦೯: v ಶ್ರೀಲಂಕಾ | |||
ಕೊನೆಯ ODI ಪಂದ್ಯ | ಜುಲೈ ೦೬ ೨೦೧೭: v ವೆಷ್ಟ್ ಇಂಡೀಸ್ | |||
ODI ಅಂಗಿಯ ಸಂಖ್ಯೆ | ೦೮ | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
೨೦೦೬ ರಿಂದ - | ಸೌರಾಷ್ಟ್ರ ಕ್ರಿಕೆಟ್ ತಂಡ | |||
೨೦೦೮-೨೦೦೯ | ರಾಜಸ್ತಾನ್ ರಾಯಲ್ಸ್ | |||
೨೦೧೧ | ಕೊಚ್ಚಿ ಟಸ್ಕರ್ಸ್ ಕೇರಳ | |||
೨೦೧೨,೨೦೧೮ ರಿಂದಾ | ಚೆನ್ನೈ ಸೂಪರ್ ಕಿಂಗ್ಸ್ | |||
೨೦೧೬-೨೦೧೮ | ಗುಜರಾತ್ ಲಯನ್ಸ್ | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ಏ.ದಿ.ಪ | ಟಿ-೨೦ ಕ್ರಿಕೆಟ್ | ಪಟ್ಟಿ ಎ | |
ಪಂದ್ಯಗಳು | ೩೨ | ೧೩೬ | ೪೦ | ೧೮೧ |
ಒಟ್ಟು ರನ್ನುಗಳು | ೧೧೩೬ | ೧೯೧೪ | ೧೧೬ | ೨೭೨೨ |
ಬ್ಯಾಟಿಂಗ್ ಸರಾಸರಿ | ೨೯.೮೯ | ೩೧.೩೭ | ೯.೬೬ | ೪೩.೬೩ |
೧೦೦/೫೦ | -/೮ | -/೧೦ | -/- | ೧/೧೪ |
ಅತೀ ಹೆಚ್ಚು ರನ್ನುಗಳು | ೯೦ | ೮೭ | ೨೫ | ೧೩೪ |
ಬೌಲ್ ಮಾಡಿದ ಚೆಂಡುಗಳು | ೯೪೦೦ | ೬೮೦೬ | ೮೧೧ | ೮೯೨೯ |
ವಿಕೇಟುಗಳು | ೧೫೫ | ೧೫೫ | ೩೧ | ೨೧೬ |
ಬೌಲಿಂಗ್ ಸರಾಸರಿ | ೨೩.೬೦ | ೩೫.೮೭ | ೩೧.೭೦ | ೩೨.೫೬ |
೫ ವಿಕೆಟುಗಳು ಇನ್ನಿಂಗ್ಸಿನಲ್ಲಿ | ೯ | ೧ | - | ೧ |
೧೦ ವಿಕೆಟುಗಳು ಪಂದ್ಯದಲ್ಲಿ | ೧ | - | - | - |
ಶ್ರೇಷ್ಠ ಬೌಲಿಂಗ್ | ೭/೪೮ | ೫/೩೬ | ೩/೪೮ | ೫/೩೬ |
ಕ್ಯಾಚುಗಳು /ಸ್ಟಂಪಿಂಗ್‍ಗಳು | ೨೭/- | ೫೧/- | ೧೮/- | ೬೯/- |
ದಿನಾಂಕ ೦೨ ಅಕ್ಟೋಬರ್, ೨೦೧೭ ವರೆಗೆ. |
"ರವೀಂದ್ರ ಸಿನ್ಹ ಅನಿರುದ್ಧ ಸಿನ್ಹ ಜಡೇಜಾ " ಓರ್ವ ಭಾರತೀಯ ಕ್ರಿಕೆಟ್ ಆಟಗಾರ..ಇವರು ಎಡಗೈ ಬ್ಯಾಟ್ಸ್ಮನ್ ಹಾಗು ಲೆಗ್ ಸ್ಪಿನ್ ಬೌಲರ್. ಐಪಿಎಲ್‍ನಲ್ಲಿ ಗುಜರಾತ್ ಲೈಯನ್ಸ್ Archived 2017-09-01 ವೇಬ್ಯಾಕ್ ಮೆಷಿನ್ ನಲ್ಲಿ. ತಂಡದ ಪರ ಆಡುತ್ತಾರೆ.
ಆರಂಭಿಕ ಜೀವನ
[ಬದಲಾಯಿಸಿ]ಇವರ ಜನನ ೦೬ ಡಿಸೆಂಬರ್ ೧೯೮೮, ನವಂಘದ, ಗುಜರಾತ್ ನಲ್ಲಿ ಜನಿಸಿದರು.೨೦೦೫ರಲ್ಲಿ ೧೯ರ ವಯೋಮಿತಿಯ ತಂಡದಲ್ಲಿ ಸ್ಥಾನವನ್ನು ಪಡೆದರು.ತಂದೆ ಕಾವಲುಗಾರರಾಗಿದ್ದರು.ಇವರ ತಂದೆಗೆ ರವೀಂದ್ರ ಜಡೇಜಾ ಓರ್ವ ಯೋಧನಾಗಬೇಕೆಂದು ಆಸೆ ಇತ್ತು. ತನ್ನ ತಾಯಿಯ ಮರಣದಿಂದ ಕ್ರಿಕೆಟ್ ಆಡದೆ ಇರಲು ನಿರ್ಧರಿಸಿದ್ದರು.[೧]
ವೃತ್ತಿ ಜೀವನ
[ಬದಲಾಯಿಸಿ]ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ರವೀಂದ್ರ ಜಡೇಜಾ ಅವರು ೦೮ ಫೆಬ್ರವರಿ ೨೦೦೯ ರಂದು ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಆ ಪಂದ್ಯದಲ್ಲಿ ಅಜೇಯ ೬೦ ರನ್ ಬಾರಿಸಿದ್ದರು. ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ಇವರು ಆಟಗಾರರಾಗಿದ್ದಾರೆ.[೨][೩]
ಶ್ರೇಯಾಂಕ
[ಬದಲಾಯಿಸಿ]- ಪ್ರಸ್ತುತ ಜಡೇಜಾರವರು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಶ್ರೇಯಾಂಕಗಳಲ್ಲಿ,
ಪ್ರಶಸ್ತಿಗಳು
[ಬದಲಾಯಿಸಿ]- ಮಾಧವರಾವ್ ಸೈಂದಿಯ ಪ್ರಶಸ್ತಿ [೭]
ಸಾಧನೆ
[ಬದಲಾಯಿಸಿ]- ಅಂತರರಾಷ್ಟ್ರೀಯ ಕ್��ಿಕೆಟ್ ಮಂಡಳಿಯ ೧೧ರ ಬಳಗದಲ್ಲಿ ಸ್ಥಾನ (೨೦೧೩,೨೦೧೬).[೮]
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Ravindra_Jadeja
- ↑ http://www.cricbuzz.com/profiles/587/ravindra-jadeja
- ↑ http://www.espncricinfo.com/india/content/player/234675.html
- ↑ https://www.icc-cricket.com/rankings/mens/player-rankings/test/bowling
- ↑ "ಆರ್ಕೈವ್ ನಕಲು". Archived from the original on 2017-07-06. Retrieved 2017-08-09.
- ↑ https://www.icc-cricket.com/rankings/mens/player-rankings/odi/all-rounder
- ↑ https://en.wikipedia.org/wiki/BCCI_Awards
- ↑ https://en.wikipedia.org/wiki/ICC_ODI_Team_of_the_Year