ವಿಷಯಕ್ಕೆ ಹೋಗು

ತಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ತಲೆ ಮತ್ತು ಕಣ್ಣಿನ ಪ್ರಮಾಣದ ಅಧ್ಯಯನ: ಲಿಯನಾರ್ಡೊ ಡ ವಿಂಚಿ

ತಲೆಯು ಪ್ರಾಣಿಗಳ ಕಣ್ಣು, ಕಿವಿ, ಬಾಯಿ, ಮೂಗು ಮತ್ತು ಮೆದುಳುಗಳನ್ನು ಹೊಂದಿರುವ ಭಾಗ.ತಲೆಯ ಕೆಳಭಾಗದಲ್ಲಿ ಕುತ್ತಿಗೆಯ ಭಾಗ ಶುರುವಾಗತ್ತೆ.ತಲೆಯೂ ಒಂದು ಕೇಂದ್ರ ವಾಗಿ ಕೆಲಸ ಮಾಡುತ್ತೆ ಕಾರಣ ದೆಹಕ್ಕೆ ಬೆೇಕಾಗುವ ಆಹಾರ ಹೊಗುವುದು ತಲೆಯಲ್ಲಿರುವ ಬಾಯಿಯಿಂದ,ದೃಷ್ಟೀಯೂ ಕಣ್ಣಿನಿಂದ ಅದು ತಲೆಯ ಒಂದು ಭಾಗ,ವಾಸನೆಗೆ ಮತ್ಉತು ಸಿರಾಡುವ ಮೂಗು ಇರುವುದು ತಲೆಯಲ್ಲಿ,ಶಬ್ದಮಾಡುವ ಮತ್ತು ಆಹಾರ ಸೇವಿಸುವ ಬಾಯಿ ಇರುವುದು ತಲೆಯಲ್ಲಿ,ಕೆಳಲಿಕ್ಕೆ ಇರುವ ಕಿವಿಯೂ ತಲೆಯ ಒಂದು ಭಾಗವಾಗಿದೆ,ಅಷ್ಟೇಅಲ್ಲದೆ ದೇಹದ ಎಲ್ಲ ಕೆಲಸಗಳು ಸರೀಯಾಗಿ ನಡೆಯಲು ಇರುವ ಮಿದುಳು ಇರುವುದು ತಲೆಯಲ್ಲಿ ಆದಕಾರಣ ತಲೆಯೂ ಮಹತ್ವ ಭಾಗವಾಗಿರುವ ಒಂದು ದೇಹದ ಅಂಗವಾಗಿದೆ.

"https://kn.wikipedia.org/w/index.php?title=ತಲೆ&oldid=1281052" ಇಂದ ಪಡೆಯಲ್ಪಟ್ಟಿದೆ