ಜ್ಞಾನಪೀಠ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ | ||
ಪ್ರಶಸ್ತಿಯ ವಿವರ | ||
---|---|---|
ವರ್ಗ | ಸಾಹಿತ್ಯ (ವೈಯುಕ್ತಿಕ) | |
ಪ್ರಾರಂಭವಾದದ್ದು | ೧೯೬೧ | |
ಮೊದಲ ಪ್ರಶಸ್ತಿ | ೧೯೬೫ | |
ಕಡೆಯ ಪ್ರಶಸ್ತಿ | ೨೦೨೩ | |
ಒಟ್ಟು ಪ್ರಶಸ್ತಿಗಳು | ೬೩ | |
ಪ್ರಶಸ್ತಿ ನೀಡುವವರು | ಭಾರತೀಯ ಜ್ಞಾನಪೀಠ | |
ವಿವರ | ಭಾರತದ ಅತ್ಯುನ್ನತ ಸಾಹಿತ್ಯ ಪುರಸ್ಕಾರ | |
ಮೊದಲ ಪ್ರಶಸ್ತಿ ಪುರಸ್ಕೃತರು | ಜಿ. ಶಂಕರ ಕುರುಪ್ | |
ಕೊನೆಯ ಪ್ರಶಸ್ತಿ ಪುರಸ್ಕೃತರು | • ಗುಲ್ಜಾರ್ • ರಾಮಭದ್ರಾಚಾರ್ಯ |
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೨೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗ��ವುದು.
ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ
[ಬದಲಾಯಿಸಿ]ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ��ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.
೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ
[ಬದಲಾಯಿಸಿ]ವರ್ಷ | ಭಾವಚಿತ್ರ | ಪುರಸ್ಕೃತರು | ಭಾಷೆ | ಕೃತಿ | Refs |
---|---|---|---|---|---|
1965 (1st) |
ಜಿ. ಶಂಕರ ಕುರುಪ್ | ಮಲಯಾಳಂ | ಓಡಕ್ಕುಳಲ್ | [೨] | |
1966 (2nd) |
– | ತಾರಾಶಂಕರ ಬಂದೋಪಾಧ್ಯಾಯ | ಬೆಂಗಾಲಿ | ಗಣದೇವತಾ | [೨] |
1967 (3rd) † |
ಉಮಾಶಂಕರ್ ಜೋಶಿ | ಗುಜರಾತಿ | ನಿಶಿತಾ | [೨] | |
ಕುವೆಂಪು | ಕನ್ನಡ | ಶ್ರೀ ರಾಮಾಯಣ ದರ್ಶನಂ | [೨] | ||
1968 (4th) |
ಸುಮಿತ್ರಾನಂದನ ಪಂತ್ | ಹಿಂದಿ | ಚಿದಂಬರಾ | [೨] | |
1969 (5th) |
ಫಿರಾಕ್ ಗೋರಕ್ ಪುರಿ | ಉರ್ದು | ಗುಲ್-ಎ-ನಗ್ಮಾ | [೨] | |
1970 (6th) |
ವಿಶ್ವನಾಥ ಸತ್ಯನಾರಾಯಣ | ತೆಲುಗು | ರಾಮಾಯಣ ಕಲ್ಪವೃಕ್ಷಮು | [೨] | |
1971 (7th) |
– | ಬಿಷ್ಣು ಡೆ | ಬೆಂಗಾಲಿ | ಸ್ಮೃತಿ ಸತ್ತಾ ಭವಿಷ್ಯತ್ | [೨] |
1972 (8th) |
ರಾಮ್‍ಧಾರಿ ಸಿಂಘ್ ದಿನಕರ್ | ಹಿಂದಿ | ಊರ್ವಶಿ | [೨] | |
1973 (9th) † |
ದ. ರಾ. ಬೇಂದ್ರೆ | ಕನ್ನಡ | ನಾಕುತಂತಿ | [೨] | |
ಗೋಪಿನಾಥ್ ಮೊಹಾಂತಿ | ಒಡಿಯಾ | ಮಾಟಿ ಮಟಲ್ | [೨] | ||
1974 (10th) |
ವಿ. ಎಸ್. ಖಾಂಡೇಕರ್ | ಮರಾಠಿ | ಯಯಾತಿ | [೨] | |
1975 (11th) |
ಪಿ. ವಿ. ಅಖಿಲನ್ | ತಮಿಳು | ಚಿತ್ರಪ್ಪಾವೈ | [೨] | |
1976 (12th) |
– | ಆಶಾಪೂರ್ಣ ದೇವಿ | ಬೆಂಗಾಲಿ | ಪ್ರಥಮ್ ಪ್ರತಿಶೃತಿ | [೨] |
1977 (13th) |
ಕೆ. ಶಿವರಾಮ ಕಾರಂತ | ಕನ್ನಡ | ಮೂಕಜ್ಜಿಯ ಕನಸುಗಳು | [೨] | |
1978 (14th) |
– | ಸಚ್ಚಿದಾನಂದ ವಾತ್ಸಾಯನ | ಹಿಂದಿ | ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್ | [೨] |
1979 (15th) |
– | ಬೀರೇಂದ್ರ ಕುಮಾರ್ ಭಟ್ಟಾಚಾರ್ಯ | ಅಸ್ಸಾಮಿ | ಮೃತ್ಯುಂಜಯ್ | [೨] |
1980 (16th) |
ಎಸ್. ಕೆ. ಪೋಟ್ಟಕ್ಕಾಡ್ | ಮಲಯಾಳಂ | ಒರು ದೇಶತ್ತಿಂಟೆ ಕಥಾ | [೨] | |
1981 (17th) |
ಅಮೃತಾ ಪ್ರೀತಮ್ | ಪಂಜಾಬಿ | ಕಾಗಜ್ ತೆ ಕ್ಯಾನ್ವಾಸ್ | [೨] | |
1982 (18th) |
ಮಹಾದೇವಿ ವರ್ಮಾ | ಹಿಂದಿ | ಸಮಗ್ರ ಸಾಹಿತ್ಯ | [೩] | |
1983 (19th) |
ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಕನ್ನಡ | ಚಿಕ್ಕವೀರ ರಾಜೇಂದ್ರ | [೪] | |
1984 (20th) |
ತಕಳಿ ಶಿವಶಂಕರ ಪಿಳ್ಳೈ | ಮಲಯಾಳಂ | ಸಮಗ್ರ ಸಾಹಿತ್ಯ | [೫] | |
1985 (21st) |
– | ಪನ್ನಾಲಾಲ್ ಪಟೇಲ್ | ಗುಜರಾತಿ | ಸಮಗ್ರ ಸಾಹಿತ್ಯ | [೬] |
1986 (22nd) |
ಸಚ್ಚಿದಾನಂದ ರಾವುತರಾಯ್ | ಒಡಿಯಾ | ಸಮಗ್ರ ಸಾಹಿತ್ಯ | [೭] | |
1987 (23rd) |
ವಿ. ವಿ. ಶಿರ್ವಾಡ್ಕರ್ | ಮರಾಠಿ | ಸಮಗ್ರ ಸಾಹಿತ್ಯ | [೮] | |
1988 (24th) |
ಸಿ. ನಾರಾಯಣ ರೆಡ್ಡಿ | ತೆಲುಗು | ಸಮಗ್ರ ಸಾಹಿತ್ಯ | [೯] | |
1989 (25th) |
– | ಕುರ್ರಾತುಲೈನ್ ಹೈದರ್ | ಉರ್ದು | ಸಮಗ್ರ ಸಾಹಿತ್ಯ | [೧೦] |
1990 (26th) |
ವಿ. ಕೃ. ಗೋಕಾಕ | ಕನ್ನಡ | ಸಮಗ್ರ ಸಾಹಿತ್ಯ | [೧೧] | |
1991 (27th) |
– | ಸುಭಾಷ್ ಮುಖ್ಯೋಪಾಧ್ಯಾಯ | ಬೆಂಗಾಲಿ | ಸಮಗ್ರ ಸಾಹಿತ್ಯ | [೧೨] |
1992 (28th) |
ನರೇಶ್ ಮೆಹ್ತಾ | ಹಿಂದಿ | ಸಮಗ್ರ ಸಾಹಿತ್ಯ | [೧೩] | |
1993 (29th) |
ಸೀತಾಕಾಂತ್ ಮಹಾಪಾತ್ರ | ಒಡಿಯಾ | ಸಮಗ್ರ ಸಾಹಿತ್ಯ | [೧೪] | |
1994 (30th) |
ಯು. ಆರ್. ಅನಂತಮೂರ್ತಿ | ಕನ್ನಡ | ಸಮಗ್ರ ಸಾಹಿತ್ಯ | [೧೫] | |
1995 (31st) |
ಎಂ. ಟಿ. ವಾಸುದೇವನ್ ನಾಯರ್ | ಮಲಯಾಳಂ | ಸಮಗ್ರ ಸಾಹಿತ್ಯ | [೧೬] | |
1996 (32nd) |
ಮಹಾಶ್ವೇತಾ ದೇವಿ | ಬೆಂಗಾಲಿ | ಸಮಗ್ರ ಸಾಹಿತ್ಯ | [೧೭] | |
1997 (33rd) |
– | ಅಲಿ ಸರ್ದಾರ್ ಜಾಫ್ರಿ | ಉರ್ದು | ಸಮಗ್ರ ಸಾಹಿತ್ಯ | [೧೮] |
1998 (34th) |
ಗಿರೀಶ್ ಕಾರ್ನಾಡ್ | ಕನ್ನಡ | ಸಮಗ್ರ ಸಾಹಿತ್ಯ | [೧೯] | |
1999 (35th) † |
ನಿರ್ಮಲ್ ವರ್ಮ | ಹಿಂದಿ | ಸಮಗ್ರ ಸಾಹಿತ್ಯ | [೨೦] | |
– | ಗುರುದಯಾಳ್ ಸಿಂಗ್ | ಪಂಜಾಬಿ | ಸಮಗ್ರ ಸಾಹಿತ್ಯ | [೨೦] | |
2000 (36th) |
ಇಂದಿರಾ ಗೋಸ್ವಾಮಿ | ಅಸ್ಸಾಮಿ | ಸಮಗ್ರ ಸಾಹಿತ್ಯ | [೨೧] | |
2001 (37th) |
– | ರಾಜೇಂದ್ರ ಕೆ. ಶಾ | ಗುಜರಾತಿ | ಸಮಗ್ರ ಸಾಹಿತ್ಯ | [೨೨] |
2002 (38th) |
ಡಿ. ಜಯಕಾಂತನ್ | ತಮಿಳು | ಸಮಗ್ರ ಸಾಹಿತ್ಯ | [೨೩] | |
2003 (39th) |
– | ವಿಂದಾ ಕರಂದೀಕರ್ | ಮರಾಠಿ | ಸಮಗ್ರ ಸಾಹಿತ್ಯ | [೨೪] |
2004 (40th) |
ರೆಹಮಾನ್ ರಾಹಿ | ಕಾಶ್ಮೀರಿ | ಸಮಗ್ರ ಸಾಹಿತ್ಯ | [೨೫] | |
2005 (41st) |
– | ಕುನ್ವರ್ ನಾರಾಯಣ್ | ಹಿಂದಿ | ಸಮಗ್ರ ಸಾಹಿತ್ಯ | [೨೬] |
2006 (42nd) † |
ರವೀಂದ್ರ ಕೇಳೇಕರ್ | ಕೊಂಕಣಿ | ಸಮಗ್ರ ಸಾಹಿತ್ಯ | [೨೬] | |
ಸತ್ಯವ್ರತ ಶಾಸ್ತ್ರಿ | ಸಂಸ್ಕೃತ | ಸಮಗ್ರ ಸಾಹಿತ್ಯ | [೨೬] | ||
2007 (43rd) |
ಓ. ಎನ್. ವಿ. ಕುರುಪ್ | ಮಲಯಾಳಂ | ಸಮಗ್ರ ಸಾಹಿತ್ಯ | [೨೭] | |
2008 (44th) |
– | ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್) | ಉರ್ದು | ಸಮಗ್ರ ಸಾಹಿತ್ಯ | [೨೮] |
2009 (45th) † |
– | ಅಮರ್ ಕಾಂತ್ | ಹಿಂದಿ | ಸಮಗ್ರ ಸಾಹಿತ್ಯ | [೨೯] |
ಶ್ರೀ ಲಾಲ್ ಶುಕ್ಲ | ಹಿಂದಿ | ಸಮಗ್ರ ಸಾಹಿತ್ಯ | [೨೯] | ||
2010 (46th) |
ಚಂದ್ರಶೇಖರ ಕಂಬಾರ | ಕನ್ನಡ | ಸಮಗ್ರ ಸಾಹಿತ್ಯ | [೩೦] | |
2011 (47th) |
ಪ್ರತಿಭಾ ರೇ | ಒಡಿಯಾ | ಸಮಗ್ರ ಸಾಹಿತ್ಯ | [೩೧] | |
2012 (48th) |
ರಾವೂರಿ ಭರದ್ವಾಜ | ತೆಲುಗು | ಸಮಗ್ರ ಸಾಹಿತ್ಯ | [೩೨] | |
2013 (49th) |
ಕೇದಾರನಾಥ್ ಸಿಂಗ್ | ಹಿಂದಿ | ಸಮಗ್ರ ಸಾಹಿತ್ಯ | [೩೩] | |
2014 (50th) |
ಭಾಲಚಂದ್ರ ನೇಮಾಡೆ | ಮರಾಠಿ | ಸಮಗ್ರ ಸಾಹಿತ್ಯ | [೩೪] | |
2015 (51st) |
ರಘುವೀರ್ ಚೌಧರಿ | ಗುಜರಾತಿ | ಸಮಗ್ರ ಸಾಹಿತ್ಯ | [೩೫] | |
2016 (52nd) |
ಶಂಖ ಘೋಷ್ | ಬೆಂಗಾಲಿ | ಸಮಗ್ರ ಸಾಹಿತ್ಯ | [೩೬] | |
2017 (53rd) |
ಕೃಷ್ಣಾ ಸೋಬ್ತಿ | ಹಿಂದಿ | ಸಮಗ್ರ ಸಾಹಿತ್ಯ | [೩೭] | |
2018 (54th) |
ಅಮಿತಾವ್ ಘೋಷ್ | ಇಂಗ್ಲಿಷ್ | ಸಮಗ್ರ ಸಾಹಿತ್ಯ | [೩೮] | |
2019 (55th) |
ಅಕ್ಕಿತಂ ಅಚ್ಯುತನ್ ನಂಬೂದಿರಿ | ಮಲಯಾಳಂ | ಸಮಗ್ರ ಸಾಹಿತ್ಯ | [೩೯] | |
2021 (56th) |
– | ನೀಲಮಣಿ ಫೂಕನ್ | ಅಸ್ಸಾಮಿ | ಸಮಗ್ರ ಸಾಹಿತ್ಯ | [೪೦] |
2022 (57th) |
ದಾಮೋದರ ಮೌಜೋ | ಕೊಂಕಣಿ | ಸಮಗ್ರ ಸಾಹಿತ್ಯ | [೪೦] | |
2023 (58th) † |
ರಾಮಭದ್ರಾಚಾರ್ಯ | ಸಂಸ್ಕೃತ | ಸಮಗ್ರ ಸಾಹಿತ್ಯ | ||
ಗುಲ್ಜಾರ್ | ಉರ್ದು | ಸಮಗ್ರ ಸಾಹಿತ್ಯ |
ಈ ಪುಟಗಳನ್ನೂ ನೋಡಿ
[ಬದಲಾಯಿಸಿ]- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
- ಭಾರತೀಯ ಜ್ಞಾನಪೀಠ ಸಂಸ್ಥೆ
- ಆಧುನಿಕ ಕಾವ್ಯ ಪ್ರಕಾರ;ಬಂಗಾಳದ ಕವಿ ಶಂಖ ಘೋಷ್ಗೆ ಜ್ಞಾನಪೀಠ;24 Dec, 2016
ಉಲ್ಲೇಖಗಳು
[ಬದಲಾಯಿಸಿ]- ↑ "Jnanpith Laureates". Bharatiya Jnanpith. Archived from the original on 14 ಜುಲೈ 2016. Retrieved 20 ಮೇ 2016.
{{cite web}}
: Unknown parameter|deadurl=
ignored (help) - ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ ೨.೧೪ ೨.೧೫ ೨.೧೬ ೨.೧೭ ೨.೧೮ "The Jnanpith Award: All the past awardees from 1965 to now". Outlook India. 25 ಜುಲೈ 2003. Archived from the original on 11 ಜೂನ್ 2016. Retrieved 20 ಮೇ 2016.
{{cite magazine}}
: Unknown parameter|deadurl=
ignored (help) - ↑ "Poet's visual expression". The Telegraph (Calcutta). 5 ಮೇ 2013. Archived from the original on 29 ಜೂನ್ 2016. Retrieved 22 ಮೇ 2016.
{{cite news}}
: Cite uses deprecated parameter|authors=
(help); Unknown parameter|deadurl=
ignored (help) - ↑ Vasudev, Chetana Divya (10 ಜೂನ್ 2015). "Literary Trust Launches Programme to Honour Masti". The New Indian Express. Gavipuram. Archived from the original on 11 ಜೂನ್ 2016. Retrieved 22 ಮೇ 2016.
{{cite news}}
: Unknown parameter|deadurl=
ignored (help) - ↑ Pillai, Sreedhar (4 ಜನವರಿ 2014). "Crowning achievement". India Today. Archived from the original on 24 ಜೂನ್ 2016. Retrieved 22 ಮೇ 2016.
{{cite magazine}}
: Unknown parameter|deadurl=
ignored (help) - ↑ Sabharwal 2007, p. 234.
- ↑ "Sachidananda Routray passes away". The Hindu. Bhubaneswar. 22 ಆಗಸ್ಟ್ 2004. Archived from the original on 3 ಫೆಬ್ರವರಿ 2018. Retrieved 22 ಮೇ 2016.
{{cite news}}
: Unknown parameter|deadurl=
ignored (help) - ↑ Sabharwal 2007, p. 222.
- ↑ "Telugu writer Ravuri Bharadwaja honoured with Jnanpith award". Deccan Chronicle. Hyderabad. Archived from the original on 24 ಸೆಪ್ಟೆಂಬರ್ 2016. Retrieved 22 ಮೇ 2016.
{{cite news}}
: Unknown parameter|deadurl=
ignored (help) - ↑ Naim, C. M. (21 ಆಗಸ್ಟ್ 2007). "Aini Apa (1927–2007)". Outlook India. Archived from the original on 11 ಜೂನ್ 2016. Retrieved 22 ಮೇ 2016.
{{cite magazine}}
: Unknown parameter|deadurl=
ignored (help) - ↑ "Jnanpith for 1990 awarded to well-known Kannada writer Vinayak Krishna Gokak". India Today. 30 ನವೆಂಬರ್ 1991. Archived from the original on 24 ಜೂನ್ 2016. Retrieved 22 ಮೇ 2016.
{{cite magazine}}
: Unknown parameter|deadurl=
ignored (help) - ↑ "Everyman's poet bids final farewell: Obituary [Subhas Mukhopadhyay]". The Telegraph (Calcutta). 9 ಜುಲೈ 2003. Archived from the original on 3 ಮಾರ್ಚ್ 2016. Retrieved 22 ಮೇ 2016.
{{cite news}}
: Unknown parameter|deadurl=
ignored (help) - ↑ Sabharwal 2007, p. 250.
- ↑ Srivastava, K. K. (1 ಮಾರ್ಚ್ 2015). "The Spirit of Poetry". The Pioneer. Bangalore. Archived from the original on 1 ಜುಲೈ 2016. Retrieved 22 ಮೇ 2016.
{{cite news}}
: Unknown parameter|deadurl=
ignored (help) - ↑ Rao, Sunitha. R. (22 ಆಗಸ್ಟ್ 2014). "UR Ananthamurthy, renowned Kannada writer, dies in Bangalore". The Times of India. Bangalore. Archived from the original on 23 ಸೆಪ್ಟೆಂಬರ್ 2015. Retrieved 22 ಮೇ 2016.
{{cite news}}
: Unknown parameter|deadurl=
ignored (help) - ↑ Sabharwal 2007, p. 262.
- ↑ "Mahasweta Devi and Habib Tanvir appointed as National Research Professors" (Press release). Press Information Bureau, India. 2 ಮಾರ್ಚ್ 2006. Archived from the original on 11 ಜೂನ್ 2016. Retrieved 20 ಮೇ 2016.
{{cite press release}}
: Unknown parameter|deadurl=
ignored (help) - ↑ "The Prime Minister Shri Atal Behari Vajpayee presenting the 33rd Jnanpith Award" (Press release). Press Information Bureau, India. 5 ಜೂನ್ 1998. Archived from the original on 10 ಮೇ 2017. Retrieved 20 ಮೇ 2016.
{{cite press release}}
: Unknown parameter|deadurl=
ignored (help) - ↑ "The Prime Minister Shri Atal Bihari Vajpayee presenting the prestigious Jnanpith Award for the year 1998" (Press release). Press Information Bureau, India. 27 ಮಾರ್ಚ್ 1999. Archived from the original on 10 ಮೇ 2017. Retrieved 21 ಮೇ 2016.
{{cite press release}}
: Unknown parameter|deadurl=
ignored (help)- Menon, Parvathi (1999). "The multi-faceted playwright". Frontline. Vol. 16, no. 3. Bangalore: The Hindu. Archived from the original on 22 ಸೆಪ್ಟೆಂಬರ್ 2013.
{{cite magazine}}
: Unknown parameter|deadurl=
ignored (help)
- Menon, Parvathi (1999). "The multi-faceted playwright". Frontline. Vol. 16, no. 3. Bangalore: The Hindu. Archived from the original on 22 ಸೆಪ್ಟೆಂಬರ್ 2013.
- ↑ ೨೦.೦ ೨೦.೧ "Nirmal Verma, Gurdial Singh jointly get Jnanpith Award". The Hindu. New Delhi. 11 ಮಾರ್ಚ್ 2000. Archived from the original on 3 ಫೆಬ್ರವರಿ 2018. Retrieved 20 ಮೇ 2016.
{{cite news}}
: Unknown parameter|deadurl=
ignored (help) - ↑ "The Vice President Shri Krishan Kant presenting the 36th Bhartiya Jnanpith Award" (Press release). Press Information Bureau, India. 24 ಫೆಬ್ರವರಿ 2002. Archived from the original on 10 ಮೇ 2017. Retrieved 20 ಮೇ 2016.
{{cite press release}}
: Unknown parameter|deadurl=
ignored (help) - ↑ "Third Gujarati to win Jnanpith". The Hindu. New Delhi. 18 ಜುಲೈ 2003. Archived from the original on 29 ಫೆಬ್ರವರಿ 2004. Retrieved 20 ಮೇ 2016.
{{cite news}}
: Unknown parameter|deadurl=
ignored (help) - ↑ "Jnanpith award for Jayakanthan". The Times of India. New Delhi/Chennai. 20 ಮಾರ್ಚ್ 2005. Archived from the original on 3 ಫೆಬ್ರವರಿ 2018. Retrieved 20 ಮೇ 2016.
{{cite news}}
: Unknown parameter|deadurl=
ignored (help) - ↑ "President's address at the conferment of 39th Jnanpith Award for 2003" (Press release). Press Information Bureau, India. 10 ಆಗಸ್ಟ್ 2006. Archived from the original on 11 ಜೂನ್ 2016. Retrieved 20 ಮೇ 2016.
{{cite press release}}
: Unknown parameter|deadurl=
ignored (help) - ↑ "40th Jnanpith Award to Eminent Kashmiri Poet Shri Rahman Rahi" (PDF) (Press release). Bharatiya Jnanpith. 9 March 2007. Archived from the original (PDF) on 7 April 2009. Retrieved 21 May 2016.
- ↑ ೨೬.೦ ೨೬.೧ ೨೬.೨ "41st Jnanpith Award to Eminent Hindi Poet Shri Kunwar Narayan and 42nd Jnanpith Award jointly to Eminent Konkani Poet and Author Shri Ravindra Kelekar and Sanskrit Poet and Scholar Shri Satya Vrat Shastri" (PDF) (Press release). Bharatiya Jnanpith. 22 November 2008. Archived from the original (PDF) on 15 February 2010. Retrieved 21 May 2016.
{{cite press release}}
: Unknown parameter|deadurl=
ignored (help) - ↑ "Prime Minister's Speech at The Conferment of 43rd Jnanpith Award at Thiruvananthapuram" (Press release). Press Information Bureau, India. 11 ಫೆಬ್ರವರಿ 2011. Archived from the original on 11 ಜೂನ್ 2016. Retrieved 21 ಮೇ 2016.
{{cite press release}}
: Unknown parameter|deadurl=
ignored (help) - ↑ "Doyen of Urdu poetry Shahryar presented Jnanpith Award". The Hindu. New Delhi. 19 ಸೆಪ್���ೆಂಬರ್ 2011. Archived from the original on 20 ಜೂನ್ 2014. Retrieved 20 ಮೇ 2016.
{{cite news}}
: Unknown parameter|deadurl=
ignored (help) - ↑ ೨೯.೦ ೨೯.೧ "Amar Kant, Shrilal Shukla, Kambar win Jnanpith Award". The Hindu. New Delhi. 20 ಸೆಪ್ಟೆಂಬರ್ 2011. Archived from the original on 3 ನವೆಂಬರ್ 2012. Retrieved 20 ಮೇ 2016.
{{cite news}}
: Unknown parameter|deadurl=
ignored (help) - ↑ "Address of the Hon'ble President on the Occasion of Conferring the Jnanapith Award for the Year 2010 on Dr.Chandrashekhara Kambar" (Press release). Press Information Bureau, India. 11 ಅಕ್ಟೋಬರ್ 2012. Archived from the original on 10 ಜೂನ್ 2016. Retrieved 20 ಮೇ 2016.
{{cite press release}}
: Unknown parameter|deadurl=
ignored (help) - ↑ "Speech by the President of India, Shri Pranab Mukherjee at the presentation of 47th Jnanpith Award to Dr. Pratibha Ray" (Press release). Press Information Bureau, India. 22 ಮೇ 2013. Archived from the original on 10 ಜೂನ್ 2016. Retrieved 20 ಮೇ 2016.
{{cite press release}}
: Unknown parameter|deadurl=
ignored (help) - ↑ "48th Jnanpith Award to Eminent Telugu Littérateur Shri Ravuri Bharadhwaja" (PDF). Bharatiya Jnanpith. 17 ಏಪ್ರಿಲ್ 2013. Archived from the original (PDF) on 4 ಮಾರ್ಚ್ 2016. Retrieved 20 ಮೇ 2016.
{{cite web}}
: Unknown parameter|deadurl=
ignored (help) - ↑ "Kedarnath Singh chosen for Jnanpith". The Hindu. New Delhi. 21 ಜೂನ್ 2014. Archived from the original on 7 ಜುಲೈ 2014. Retrieved 20 ಮೇ 2016.
{{cite web}}
: Unknown parameter|deadurl=
ignored (help) - ↑ "50th Jnanpith Award to Eminent Marathi Littérateur Shri Bhalchandra Nemade" (PDF). Bharatiya Jnanpith. 6 ಫೆಬ್ರವರಿ 2015. Archived from the original (PDF) on 11 ಜೂನ್ 2016. Retrieved 20 ಮೇ 2016.
{{cite web}}
: Unknown parameter|deadurl=
ignored (help) - ↑ "51st Jnanpith Award to Eminent Gujarati Littérateur Shri Raghuveer Chaudhari" (PDF). Bharatiya Jnanpith. 29 ಡಿಸೆಂಬರ್ 2015. Archived from the original (PDF) on 23 ಜನವರಿ 2016. Retrieved 20 ಮೇ 2016.
{{cite web}}
: Unknown parameter|deadurl=
ignored (help) - ↑ "Acclaimed Bengali poet Shankha Ghosh to get 2016 Jnanpith Award". Daily News Analysis. 23 ಡಿಸೆಂಬರ್ 2016. Archived from the original on 23 ಡಿಸೆಂಬರ್ 2016. Retrieved 23 ಡಿಸೆಂಬರ್ 2016.
{{cite news}}
: Unknown parameter|deadurl=
ignored (help) - ↑ "Hindi writer Krishna Sobti chosen for Jnanpith Award". The Hindu. 3 ನವೆಂಬರ್ 2017. Archived from the original on 3 ಫೆಬ್ರವರಿ 2018. Retrieved 6 ನವೆಂಬರ್ 2017.
{{cite news}}
: Unknown parameter|deadurl=
ignored (help) - ↑ "Author Amitav Ghosh honoured with 54h Jnanpith award". The Times of India. 14 ಡಿಸೆಂಬರ್ 2018. Archived from the original on 14 ಡಿಸೆಂಬರ್ 2018. Retrieved 14 ಡಿಸೆಂಬರ್ 2018.
{{cite news}}
: Unknown parameter|deadurl=
ignored (help) - ↑ "Poet Akkitham bags Jnanpith award". New Delhi. 29 November 2019. Archived from the original on 23 ಡಿಸೆಂಬರ್ 2019. Retrieved 29 ನವೆಂಬರ್ 2019.
- ↑ ೪೦.೦ ೪೦.೧ "Nilmani Phookan Jr, Damodar Mauzo win Jnanpith award for years 2020, 2021". OManorama. New Delhi. 7 December 2021.
- 1.[೧೫]"Gujarati Litterateur Raghuveer Chaudhary honoured with 51st Jnanpith Award". mid-day. 2015-12-29. Retrieved 29 December 2015.
- 2.[೧೬]http://www.jagranjosh.com/current-affairs/noted-gujarati-writer-raghuveer-chaudhary-selected-for-51st-jnanpith-award-1451444947-1