ವಿಷಯಕ್ಕೆ ಹೋಗು

ಜನವರಿ ೪

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನವರಿ ೦೪ - ವರ್ಷದ ಹಾಗು ಜನವರಿ ತಿಂಗಳಿನ ೪ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೧ ದಿನಗಳು(ಅಧಿಕ ವರ್ಷದಲ್ಲಿ ೩೬೨ ದಿನಗಳು) ಇರುತ್ತವೆ. ಜನವರಿ ೨೦೨೪

ಪ್ರಮುಖ ಘಟನೆಗಳು

[ಬದಲಾಯಿಸಿ]

೨೦೧೩ ರಲ್ಲಿ ಒಂದು ಬಂದೂಕುದಾರಿ ಕಾವಿತ್ , ಫಿಲಿಪೈನ್ಸ್‍ನ ಒಂದು ಮನೆಯಲ್ಲಿ ಕೋಪಗೊಂಡು ರೇಗಾಡುತ್ತ ಎಂಟು ಜನರು ಕೊಂದನು. ೧೯೯೯ ರಲ್ಲಿ ಮಾಜಿ ವೃತ್ತಿಪರ ಕುಸ್ತಿಪಟು ಜೆಸ್ಸಿ ವೆಂಚುರಾ ಮಿನ್ನೇಸೋಟದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೮೭ ರಲ್ಲಿ ಮೇರಿಲ್ಯಾಂಡ್ ರೈಲು ಡಿಕ್ಕಿಯಾಗಿದ್ದು: ವಾಷಿಂಗ್ಟನ್ ಡಿ.ಸಿ ಇಂದ ಬಂದ ಆಮ್ಟ್ರಕ್ ರೈಲು ಚೇಸ್, ಮೇರಿಲ್ಯಾಂಡ್‍ನಲ್ಲಿ ನಿಂತಿದ್ದ ಎಂಜಿನ್ ಘರ್ಷಿಸಿದಾಗ ೧೬ ಜನರು ಸಾವನ್ನಪ್ಪಿದರು.



ಹಬ್ಬಗಳು/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜನವರಿ_೪&oldid=1055187" ಇಂದ ಪಡೆಯಲ್ಪಟ್ಟಿದೆ