ವಿಷಯಕ್ಕೆ ಹೋಗು

ಎಮಿಲಿಯೋ ಸೆಗ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮಿಲಿಯೋ ಸೆಗ್ರೆ

ಎಮಿಲಿಯೋ ಸೆಗ್ರೆ( ಫೆಬ್ರವರಿ 1, 1905 – ಎಪ್ರಿಲ್ 22,1989)ಇಟೆಲಿಯ ವಿಜ್ಞಾನಿ.ಇವರು ಓವೆನ್ ಚೆಂಬರ್ಲಿನ್ ರವರೊಂದಿಗೆ ಪ್ರತಿ ಪ್ರೋಟಾನ್(anti proton) ಹಾಗೂ ಉಪ ಪರಮಾಣತ್ವಕ (Sub atomic)ಪ್ರತಿಕಣ(anti particle)ಗಳನ್ನು ಸಂಶೋಧಿಸಿದರು.ಇವರು ಟೆಕ್ನೀಶಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ೧೯೫೯ರ ಭೌತಶಾಸ್ತ್ರನೊಬೆಲ್ ಪ್ರಶಸ್ತಿ ದೊರೆತಿದೆ.[][][]

ಉಲ್ಲೇಖಗಳು

[ಬದಲಾಯಿಸಿ]
  1. Segrè 1993, p. 6.
  2. Jackson 2002, pp. 5–6.
  3. Fermi 1954, pp. 43–44.

ಬಾಹ್ಯ ಕೊಂಡಿಗಳು

[ಬದಲಾಯಿಸಿ]