ವಿಷಯಕ್ಕೆ ಹೋಗು

ಉಮರು ಯಾರ'ಆದುಅ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮರು ಮುಸ ಯಾರ 'ಆದುಅ
Yar'Adua at the 2008 World Economic Forum

ಅಧಿಕಾರ ಅವಧಿ
29 May 2007 – 5 May 2010
ಉಪ ರಾಷ್ಟ್ರಪತಿ Goodluck Jonathan
ಪೂರ್ವಾಧಿಕಾರಿ Olusegun Obasanjo
ಉತ್ತರಾಧಿಕಾರಿ Goodluck Jonathan

ಅಧಿಕಾರ ಅವಧಿ
29 May 1999 – 29 May 2007
ಪೂರ್ವಾಧಿಕಾರಿ Joseph Akaagerger
ಉತ್ತರಾಧಿಕಾರಿ Ibrahim Shema
ವೈಯಕ್ತಿಕ ಮಾಹಿತಿ
ಜನನ (೧೯೫೧-೦೮-೧೬)೧೬ ಆಗಸ್ಟ್ ೧೯೫೧
Katsina, Nigeria
ಮರಣ 5 May 2010(2010-05-05) (aged 58)
Aso Rock, Abuja, Nigeria
ರಾಷ್ಟ್ರೀಯತೆ Nigerian
ರಾಜಕೀಯ ಪಕ್ಷ People's Democratic Party (1998–2010)
ಇತರೆ ರಾಜಕೀಯ
ಸಂಲಗ್ನತೆಗಳು
People's Redemption Party (Before 1989)
Social Democratic Party (1989–1998)
ಸಂಗಾತಿ(ಗಳು) Turai Yar'Adua (1975–2010)
Hauwa Umar Radda (1992–1997)
ಮಕ್ಕಳು Nine
ಅಭ್ಯಸಿಸಿದ ವಿದ್ಯಾಪೀಠ Barewa College
Ahmadu Bello University
ಧರ್ಮ Islam

ಉಮರು ಮುಸ ಯಾರ'ಆದುಅ (೧೬ ಆಗಸ್ಟ್ ೧೯೫೧ – ೫ ಮೇ ೨೦೧೦)[][][] ನೈಜೀರಿಯದ ರಾಷ್ಟ್ರಪತಿಯಾಗಿದ್ದರು ಹಾಗು ೧೩ನೆಯ ರಾಜ್ಯದ್ಯಕ್ಷ. ಅವರು ಉತ್ತರ ನೈಜೀರಿಯದಲ್ಲಿನ ಕತ್ಸಿನ ರಾಜ್ಯದ ರಾಜ್ಯಪಾಲರಾಗಿ ೨೯ ಮೇ ೧೯೯೯ ರಿಂದ ೨೮ ಮೇ ೨೦೦೭ ರವರಗೆ ಕಾರ್ಯ ನಿರ್ವಹಿಸಿದ್ದರು. ಅವರನ್ನು ೨೧ ಏಪ್ರಿಲ್ ೨೦೦೭ ರಂದು ನಡೆದ ವಿವಾದಾಸ್ಪದ ನೈಜೀರಿಯದ ಅಧ್ಯಕ್ಷೀಯ ಚುನಾವಣೆಯಾ ವಿಜತನೆಂದು ಗೊಶಿಸಲಾಯಿತು, ಹಾಗು ೨೯ ಮೇ ೨೦೦೭ ರಂದು ಪ್ರಮಾಣವಚನ ಸ್ವೀಕರಿಸಿದರು. ಅವರು ಆಡಳಿತ ಪಕ್ಷ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ (ಪಿಡಿಪಿ )ಯಾ ಸಧಸ್ಯರಾಗಿದರು. ೨೦೦೯ರಲ್ಲಿ, ಪೆರಿಕಾರ್ದಿತಿಸ್ಕೆ ಚಿಕಿತ್ಸೆ ಪಡೆಯಲು ಯಾರ'ಆದುಅ ಸೌದಿ ಅರೆಬಿಯಗೆ ತೆರಳಿದರು. ೨೦೧೦ರಲ್ಲಿ ನೈಜೀರಿಯಗೆ ಹಿಂತಿರುಗಿದರು, ಹಾಗು ಮೇ ೫ ರಂದು ನಿಧನವಾದರು.

ಕುಟುಂಬ ಮತ್ತು ಜೀವನಾರಂಭ

[ಬದಲಾಯಿಸಿ]

ಯಾರ'ಆದುಅ ಶ್ರೀಮಂತ ಫುಳನಿ ಮನೆತನದಲ್ಲಿ ಕತ್ಸಿನದಲ್ಲಿ ಹುಟ್ಟಿದರು;[] ಇವರ ತಂದೆ, ಮೊದಲನೆಯ ಗಣರಾಜ್ಯ ಲಾಗೊಸ್ನ ಮಾಜಿ ಮಂತ್ರಿ, ಹಾಗು ರಾಜಯೋಗ್ಯ ಬಿರುದು ಮುತವಲ್ಲಿ ಕತ್ಸಿನ ಎಮಿರತೆಯಾ (ಖಜಾನೆಯಾ ಸ್ವಾಧೀನ) ಪದೆಡಿದರು, ಈ ಬಿರುದ್ದನ್ನು ಯಾರ'ಆದುಅ ಆನುವಂಶಿಕವಾಗಿ ಪಡೆದರು.[][] ಯಾರ'ಆದುಅ ಕತ್ಸಿನದ ತುರೈ ಉಮರು ಯಾರ'ಆದುಅಳನ್ನು ೧೯೭೫ ರಲ್ಲಿ ಮಾಡುವೆಯಾದರು;[] ಅವರಿಗೆ ಏಳು ಜನ ಮಕ್ಕಳಾದರು (ಐದು ಹೆಣ್ಣು ಮಕ್ಕಳು ಹಾಗು ಇಬ್ಬರು ಗಂಡು ಮಕ್ಕಳು).[] ಇವರ ಮಗಳಾದ ಜ್ಯಿನಬ್ ಕೆಬ್ಬಿ ರಾಜ್ಯ ರಾಜ್ಯಪಾಲ ಉಸ್ಮಾನ್ ಸೈದು ನಸಮು ದಕಿನ್ಗರಿಯನ್ನು ಮದುವೆಯಾಗಿದಾಳೆ.[] ಇನ್ನೊಬ ಮಗಳು ನಫಿಸತ್ ಬುಚಿ ರಾಜ್ಯ ರಾಜ್ಯಪಾಲ ಇಸ ಯುಗುಡನನ್ನು ಮದುವೆಯಾಗಿದಾಳೆ.[೧೦][೧೧] ಯಾರ'ಆದುಅ, ಹುವಾ ಉಮರ್ ರದ್ದಳನ್ನು ಎರಡನೇ ಹೆಂಡತಿಯಾಗಿ ೧೯೯೨ ರಿಂದ ೧೯೯೭ರ ವರಗೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳು.[೧೨][೧೩]

ವೃತ್ತಿಜೀವನ

[ಬದಲಾಯಿಸಿ]

ಯಾರ'ಆದುಅಯಾ ಮೊದಲ ನೌಕರಿ ಲಾಗೊಸ್ನ ಹೋಲಿ ಚೈಲ್ಡ್ ಮಹಾವಿದ್ಯಾಲಯ (೧೯೭೫–೧೯೭೬). ನಂತರ ೧೯೭೬ ಹಾಗು ೧೯೭೯ ರ ನಡುವೆ, ಕಡುನ ರಾಜ್ಯದ ಜ್ಯರಿಯಯಾ ಕಲೆ, ವಿಜ್ಞಾನ, ಹಾಗು ತಂತ್ರಜ್ಞಾನ ಮಹಾವಿದ್ಯಾಲಯದ ಅಧ್ಯಾಪಕರಾದರು, . ನಂತರ, ಇನ್ನು ಹಲುವಾರು ಕಡೆ ಕೆಲಸ ಮಾಡಿದರು.

ಆರಂಭದ ರಾಜಕೀಯ ಬದುಕು

[ಬದಲಾಯಿಸಿ]

ಎರಡನೇ ಗಣರಾಜ್ಯ (೧೯೭೯–೧೯೮೩)ದಲ್ಲಿ, ಯಾರ'ಆದುಅ ಅವರು ಎಡ ಪಕ್ಷ ಪೀಪಲ್ಸ ರೆಡ್ಎಂಪ್ಸನ್ ಪಾರ್ಟಿಯಾ ಸದಸ್ಯರಾಗಿದರು.. ರಾಷ್ಟ್ರಪತಿ ಇಬ್ರಾಹಿಂ ಬದಮಸಿ ಬಬಂಗಿದರವರ ಸಂಕ್ರಮಣ ಕಾರ್ಯಕ್ರಮದಲ್ಲಿ, ಯಾರ'ಆದುಅ ಪೀಪಲ್ಸ ಫ್ರಂಟ್ನ ಸ್ತಪಕ ಸದಸ್ಯರಾಗಿದರು, ಈ ರಾಜಕೀಯ ಸಂಬಂದ ಇವರ ಅಣ್ಣ ಮಜೋರ್-ಜನರಲ್ ಶೆಹು ಮುಸ ಯಾರ'ಆದುಅಕೆಳಗೆ ಆಯಿತು. Her sentence was at ಮೊದಲ upheld by a court in ನೆಯ e town of Funtua, ನೆಯ en overturned a year later following an appeal.[೧೪]

ಅಧ್ಯಕ್ಷೀಯ ನಾಮನಿರ್ದೇಶನ

[ಬದಲಾಯಿಸಿ]
ಯಾರ'ಆದುಅ

೧೬–೧೭ ಡಿಸೆಂಬರ್ ೨೦೦೬ ರಂದು, ಯಾರ'ಆದುಅ ಅಧ್ಯಕ್ಷೀಯ ನಾಮನಿರ್ದೇಶನೆಗೆ ಆಯ್ಕೆಮಾಡಲಾಯಿತು.[೧೫]


ರಾಷ್ಟ್ರಪತಿ ಅಧ್ಯಕ್ಷತೆ

[ಬದಲಾಯಿಸಿ]
ಯಾರ'ಆದುಅ ರುಸ್ಸಯಾನ್ ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್ ಜೊತೆಗೆ, ನೈಜೀರಿಯ ಜೂನ್ ೨೦೦೯.

೨೧ ಏಪ್ರಿಲ್ ೨೦೦೭ ರಂದು ನಡೆದ ಅಧ್ಯಕ್ಷೀಯ ಚುನಾವಣೆಯನ್ನು , ಯಾರ'ಆದುಅ ೭೦% ಮತದಿಂದ ಗೆದ್ದರು(24.6 million votes). ಈ ಚುನಾವಣೆ ತುಂಬ ವಿವಾದಾಸ್ಪದಕ್ಕೆ ಒಳಗಾಗಿತ್ತು.

ಯಾರ'ಆದುಅ ಅವರ ಸಚಿವ ಸಂಪುಟ ೨೬ ಜುಲೈ ೨೦೦೭ ರಂದು ಪ್ರಮಾಣವಚನ ಸ್ವೀಕರಿಸಿದರು.[೧೬][೧೭]

ಅಸ್ವಸ್ಥತೆ ಮತ್ತು ಸಾವು

[ಬದಲಾಯಿಸಿ]

ರಾಷ್ಟ್ರಪತಿ ಯಾರ'ಆದುಅ ನೈಜೀರಿಯದಿಂದ ೨೩ ನವೆಂಬರ್ ೨೦೦೯ ರಂದು ಹೊರಟರು, ಪೆರಿಕಾರ್ದಿತಿಸ್ಗಾಗಿ ಸೌದಿ ಅರೇಬಿಯಾದಲ್ಲಿ ಚಿಕಿತ್ಸೆ ಪದೆಯಿತಿದ್ದರೆಂದು ವರದಿ ಬಂದಿತು. ಅವರು ಮತ್ತೆ ಸಾರ್ವಜನಿಕವಾಗಿ ಕಾಣಲಿಲ್ಲ, ಇವರ ಇಲ್ಲದಿರುವಿಕೆ ಇಂದಾಗಿ ಅಪಾಯಕರ ಅಧಿಕಾರ ಶೂನ್ಯನೈಜೀರಿಯದಲ್ಲಿ ಉಂಟಾಯಿತು.[೧೮]


೨೪ ಫೆಬ್ರವರಿ ೨೦೧೦ ರಂದು, ಯಾರ'ಆದುಅ ಅಬುಜಗೆ ಹಿಂತಿರುಗಿದರು. ಯಾರ'ಆದುಅ ಮೇ ೫ ೨೦೧೦ ರಂದು ಅಸೋ ರೋಕ್ಕ್ ಪ್ರೆಸಿದೆನ್ತಿಅಲ್ ವಿಲ್ಲದಲ್ಲಿ ಸಾವನಪ್ಪಿದ್ದರು.[೧೯][೨೦][೨೧] ಇಸ್ಲಾಮಿಕ್ ಸಮಾಧಿಕ್ರಿಯೆ ಮೇ ೬ ೨೦೧೦ರಂದು ಅವರ ತವರೂರಿನಲ್ಲಿ ನಡೆಯಿತು.[೨೨]

ಪ್ರತಿಕ್ರಿಯೆಗಳು

[ಬದಲಾಯಿಸಿ]

ನೈಜೀರಿಯದ ಸಂಯುಕ್ತ ಪ್ರಾಂತ್ಯಗಳು ಸರ್ಕಾರ ಏಳು ದಿನದ ಶೋಕಾಚರಣೆ ಘೋಷಿಸಿತು.[೨೩] ಕಾರ್ಯನಿರ್ವಾಹಕ ರಾಷ್ಟ್ರಪತಿ ಗುಡ್ ಲಕ್ ಜೋಹ್ನಾಥನ್ "ನೈಜೀರಿಯ ತನ್ನ ಕಿರಿಟದ ರತ್ನವನ್ನು ಕಳೆದುಕೊಂಡಿದೆ ಹಾಗು ಇಂದು ನಮ್ಮೊಂದಿಗೆ ದೇವಲೋಖವು ಕಣ್ಣೇರು ಹಾಕಿದೆ. ದೇಶ ಹಾಗು ದೇಶದ ಜನತೆ ರಾಷ್ಟ್ರಪತಿಯಾ ಆರೋಗ್ಹ್ಯಕ್ಕೆ ಬೇಡಿಕೊಂಡೆವು. ಆದರೆ ಅ ಬಗವಂತ ಜೀವನವನ್ನು ನೀಡುವವ ಹಾಗು ಅವನೇ ಅದನ್ನು ತೆಗದುಕೊಳುವವ ಎನುವದರಲ್ಲಿ ಸಾಂತ್ವನ ಪಡೆಯುತೆವಿ." ಎಂದು ಹೇಳಿದರು[೨೪] ಅಮೆರಿಕ ದ ರಾಷ್ಟ್ರಪತಿ ಬರಾಕ್ ಒಬಾಮ ಸಾಂತ್ವನ ನೀಡುತ, ಹೇಳಿದು : "ಅವರು ನೈಜೇರಿಯಾದಲ್ಲಿ ದೀರ್ಘಕಾಲೀನ ಶಾಂತಿಸ್ಥಾಪನೆಗೆ ಹಾಗು ಸಮೃದ್ಧಿಗೆ ಬದ್ಧರಾಗಿದ್ದರು, ಆ ಕಾರ್ಯ ವನ್ನು ಮುಂದುವರೆಸುವುದು ಅವರಿಗೆ ಗೌರವ ನೀಡುವುದರಲ್ಲಿ ಮುಖ್ಯ ಕೆಲಸವಾಗಿದೆ."[78]

ಉಲ್ಲೇಖಗಳು

[ಬದಲಾಯಿಸಿ]
  1. Adetayo, Olalekan (15 August 2008). "Confusion reigns over Yar'Adua's birthday". The Punch (Lagos). Punch Nigeria Limited. Archived from the original on 21 ಅಕ್ಟೋಬರ್ 2008. Retrieved 17 July 2008. {{cite news}}: Unknown parameter |coauthors= ignored (|author= suggested) (help)
  2. Ayorinde, Steve (16 July 2008). "The goof about the President's birthday". The Punch (Lagos). Punch Nigeria Ltd. Retrieved 17 July 2008.
  3. http://news.smh.com.au/breaking-news-world/nigerias-president-yaradua-dead-official-೨೦೧೦0506-ub9g.html
  4. Abatan, Tunde; et al. (21 April 2007). "Presidency: A Fulani contest". Daily Independent (Lagos), via odili.net. Independent Newspapers Limited, Lagos. Retrieved 30 July 2009. {{cite news}}: Explicit use of et al. in: |first= (help)
  5. Daily Trust, ಯಾರ'ಆದುಅ Interview, 3 March 2007
  6. "Celebration Galore as Yaradua is Installed Mutawallen Katsina". www.thisdayonline.com. This Day (Lagos). Thursday, 4 July 2002. Archived from the original on 11 ನವೆಂಬರ್ 2007. Retrieved 21 September 2007. {{cite web}}: Check date values in: |date= (help)
  7. Gabriel, Chioma (2010-01-15). "Turai Yar'Adua – a Silent But Influential First Lady". Vanguard Media. AllArfica.com. Retrieved 2010-05-05.
  8. "Hajiya Turai: What Manner Of First Lady?". www.leadershipnigeria.com. Leadership (newspaper) (Abuja), Sunday, 3 June 2007. Archived from the original on 2017-12-17. Retrieved 2007-06-03.
  9. "Yar'Adua's Daughter's Wedding Won't Affect Guber Case". www.thisdayonline.com. This Day (Lagos), Monday, 16 July 2007. Archived from the original on 2007-11-11. Retrieved 2007-07-22.
  10. Danjuma, Michael (25 January 2009). "Yar'Adua concludes daughter's marriage to Bauchi Gov". This Day (Lagos), via odili.net. African Newspapers of Nigeria Plc. Retrieved 12 September 2009.
  11. Michael, Ishola (30 January 2009). "Drums, drinks in Bauchi, Abuja As governor carts home president's daughter". Nigerian Tribune (Ibadan). Independent Newspapers Limited. Archived from the original on 2 ಫೆಬ್ರವರಿ 2009. Retrieved 12 February 2009.
  12. "The president is a committed father—Ex–wife". http://sunday.dailytrust.com. Sunday Trust (Abuja). Sunday, 22 September 2007. Archived from the original on 8 ಜುಲೈ 2011. Retrieved 26 September 2007. {{cite web}}: Check date values in: |date= (help); External link in |work= (help)
  13. "An encounter with the president's unreported family". http://sunday.dailytrust.com. Sunday Trust (Abuja). Sunday, 22 September 2007. Archived from the original on 6 ಸೆಪ್ಟೆಂಬರ್ 2009. Retrieved 26 July 2007. {{cite web}}: Check date values in: |date= (help); External link in |work= (help)
  14. "Yar'adua and the woman who escaped stoning". www.thenationonlineng.com. The Nation (Lagos). Sunday, 22 April 2007. Retrieved 20 June 2007. {{cite web}}: Check date values in: |date= (help)
  15. Tom Ashby, "Reclusive ಯಾರ'ಆದುಅ wins ruling party ticket", Reuters, 17 December 2006.
  16. "ನೈಜೀರಿಯದ ರಾಷ್ಟ್ರಪತಿ names ನೆಯ ree to Cabinet energy posts, warns against graft", Associated Press (International Herald Tribune ), 26 July 2007.
  17. "ನೈಜೀರಿಯದ ರಾಷ್ಟ್ರಪತಿ swears in 39 ministers", African Press Agency, 26 July 2007.
  18. McConnell, Tristan (7 January 2010), "Prove you are alive: clamour for missing Nigerian leader to show his face", The Times, London, archived from the original on 5 ಜೂನ್ 2011, retrieved 27 ಸೆಪ್ಟೆಂಬರ್ 2010.
  19. "President Yar'Adua is dead". News Agency of Nigeria. 5 May 2010.
  20. "Nigerian President Yar'Adua dies, reports say". BBC News Online. 5 May 2010.
  21. CNN Reports ಯಾರ'ಆದುಅ's deaನೆಯ http://edition.cnn.com/೨೦೧೦/WORLD/africa/05/05/ನೈಜೀರಿಯ.ರಾಷ್ಟ್ರಪತಿ.dead/index.html?hpt=T1
  22. Clayton, Jonathan (6 May 2010). "President Yar'Adua's death may spark power struggle in oil-rich Nigeria". The Times. London. Archived from the original on 31 ಮೇ 2010. Retrieved 6 May 2010.
  23. News Agency of ನೈಜೀರಿಯ http://www.nanngronline.com/Pages/default.aspx Archived 2010-05-06 ವೇಬ್ಯಾಕ್ ಮೆಷಿನ್ ನಲ್ಲಿ.
  24. http://english.aljazeera.net/news/africa/೨೦೧೦/05/೨೦೧೦5523627997165.html

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Portal box

Political offices
Preceded by Governor of Katsina
1999–2007
Succeeded by
Preceded by President of Nigeria
2007–2010
Succeeded by
Party political offices
Preceded by People's Democratic Party presidential nominee
2007
Won
Succeeded by
Most recent
Diplomatic posts
Preceded by Chairperson of the Economic Community of West African States
2008–2010
Succeeded by