ಆಗಸ್ಟ್ ೧೩
ಗೋಚರ
ಆಗಸ್ಟ್ ೧೩ - ಆಗಸ್ಟ್ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೫ನೇ ದಿನ (ಅಧಿಕ ವರ್ಷದಲ್ಲಿ ೨೨೬ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೨೧ - ಆಜ್ಟೆಕ್ ಸಾಮ್ರಾಜ್ಯದ ರಾಜಧಾನಿ ಟೆನೊಕ್ಟಿಟ್ಲಾನ್ (ಇಂದಿನ ಮೆಕ್ಸಿಕೊ ನಗರ) ಸ್ಪೇನ್ನ ಆಕ್ರಮಕ ಹೆರ್ನಾನ್ ಕಾರ್ಟೇಜ್ನ ಸೈನ್ಯೆಗೆ ಸೆರೆಯಾಯಿತು.
ಜನನ
[ಬದಲಾಯಿಸಿ]- ೧೮೯೯ - ಆಲ್ಫ್ರೆಡ್ ಹಿಚ್ಕಾಕ್, ಇಂಗ್ಲೆಂಡ್ನ ಚಲನಚಿತ್ರ ನಿರ್ದೇಶಕ.
- ೧೯೧೮ - ಫ್ರೆಡೆರಿಕ್ ಸ್ಯಾಂಗರ್, ಇಂಗ್ಲೆಂಡ್ನ ಎರಡು ಬಾರಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೨೬ - ಫಿಡೆಲ್ ಕ್ಯಾಸ್ಟ್ರೊ, ಕ್ಯೂಬಾದ ಕ್ರಾಂತಿಕಾರಿ ನಾಯಕ.
ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |