ಶಾಮ
ಗೋಚರ
ಶಾಮ | |
---|---|
ಗಂಡು ಪಕ್ಷಿ | |
ಹೆಣ್ಣು ಪಕ್ಷಿ | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | ಖೋರ್ಡಾಟ
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಸಿ.ಮಲಬಾರಿಕಸ್
|
Binomial name | |
ಕಾಪ್ಸಿಕಾಸ್ ಮಲಬಾರಿಕಸ್ (Scopoli, 1788)
| |
Synonyms | |
Kittacincla macrura |
ಶಾಮ (White rumped Shama) ಇದು ಮುಖ್ಯವಾಗಿ ದಕ್ಷಿಣ ಏಷಿಯಾದ ಹಕ್ಕಿ. ಭಾರತದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡು ಬರುತ್ತದೆ.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿದ್ದು, ಪಿಟ್ಟಿಡೇ ಕುಟುಂಬದ ಹಕ್ಕಿ. ಕಾಪ್ಸಿಕಸ್ ಮಲಬಾರಿಕಸ್ ಎಂಬುದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಶಾಮಾ ಎನ್ನುತ್ತ್ತಾರೆ.
ಲಕ್ಷಣಗಳು
[ಬದಲಾಯಿಸಿ]ಗೊರವಂಕ ಪಕ್ಷಿಗಿಂತ ಸ್ವಲ್ಪ ಚಿಕ್ಕದಾದ ಪಕ್ಷಿ.ಹೊಟ್ಟೆ ಹಾಗೂ ತಳ ಭಾಗ ಕಂದು ಬಣ್ಣ. ಉದ್ದನೆಯ ಕಪ್ಪು ಬಾಲ. ಬಾಲದ ಅಂಚು ಬಿಳಿಯಾಗಿರುತ್ತದೆ. ಚಿಕ್ಕ ಕಾಲುಗಳು.ಕೆಳ ಬೆನ್ನಿನ ಮೇಲೆ ಬೆಳ್ಳಗಿನ ಪುಕ್ಕಗಳಿರುತ್ತವೆ.ಇಂಪಾದ ಕೂಗು ಇದೆ.
ಆವಾಸ
[ಬದಲಾಯಿಸಿ]ನಿತ್ಯ ಹರಿದ್ವರ್ಣಕಾಡುಗಳಲ್ಲಿ , ಪರ್ಣಪಾತಿ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಮರಗಳ ಪೊಟರೆಗಳಲ್ಲಿ ವಾಸಿಸುತ್ತವೆ.
ಆಧಾರ
[ಬದಲಾಯಿಸಿ]೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Wikimedia Commons has media related to Copsychus malabaricus.
- Honolulu Zoo- Information on the White-rumped Shama Archived 2005-04-06 ವೇಬ್ಯಾಕ್ ಮೆಷಿನ್ ನಲ್ಲಿ.
- White-rumped Shama videos, photos & sounds Archived 2016-05-31 ವೇಬ್ಯಾಕ್ ಮೆಷಿನ್ ನಲ್ಲಿ. on the Internet Bird Collection
- Male shama songs and mimic of sounds
- Shama song
ಉಲ್ಲೇಖಗಳು
[ಬದಲಾಯಿಸಿ]- ↑ BirdLife International (2006). Copsychus malabaricus. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006.