ವಿಷಯಕ್ಕೆ ಹೋಗು

ನೋಡಿ ಸ್ವಾಮಿ ನಾವಿರೋದು ಹೀಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನಾವಿರೋದು ಹೀಗೆ
ನಿರ್ದೇಶನಶಂಕರನಾಗ್
ನಿರ್ಮಾಪಕರಮೇಶ್ ಭಟ್
ಚಿತ್ರಕಥೆಶಂಕರನಾಗ್
ಸಂಭಾಷಣೆಸೋಮು
ಪಾತ್ರವರ್ಗಶಂಕರನಾಗ್ ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾ��್, ಲೋಕನಾಥ್, ಉದಯಕುಮಾರ್, ಮಾಸ್ಟರ್ ಮಂಜುನಾಥ್ ಮನ್ ದೀಪ್ ರಾಯ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಕುಲಶೇಖರ್
ಸಂಕಲನಪಿ.ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೮ ನವೆಂಬರ್ ೧೯೮೩
ನೃತ್ಯಉಡುಪಿ ಬಿ.ಜಯರಾಂ
ಸಾಹಸವಿಜಯ್
ಚಿತ್ರ ನಿರ್ಮಾಣ ಸಂಸ್ಥೆಗಾಯತ್ರಿ ಚಿತ್ರಾಲಯ
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ ಶ್ರೀ ಭೀಮಸೇನ ಜೋಷಿ
ಇತರೆ ಮಾಹಿತಿಅರುಣ

ಈ ಚಿತ್ರವನ್ನು ಶಂಕರನಾಗ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಮೇಶ್ ಭಟ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಂಕರನಾಗ್, ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾಗ್, ಲೋಕನಾಥ್, ಉದಯಕುಮಾರ್, ಮಾ.ಮಂಜುನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಕುಲಶೇಖರ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು

ಹಾಡುಗಳು

[ಬದಲಾಯಿಸಿ]
  • ನೋಡಿ ಸ್ವಾಮಿ ನಾವಿರೋದು ಹೀಗೆ
  • ನಮಗೆ ಮದುವೆ ಬೇಡ ಸ್ವಾಮಿ
  • ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ