ವಿಷಯಕ್ಕೆ ಹೋಗು

ಡಾಕ್ಟರ್ ಕೃಷ್ಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾಕ್ಟರ್ ಕೃಷ್ಣ (ಚಲನಚಿತ್ರ)
ಡಾಕ್ಟರ್ ಕೃಷ್ಣ
ನಿರ್ದೇಶನಫಣಿ ರಾಮಚಂದ್ರ
ನಿರ್ಮಾಪಕವಿಜಯಶಂಕರ್ ಭಟ್
ಪಾತ್ರವರ್ಗವಿಷ್ಣುವರ್ಧನ್, ತಾರ, ಸುಮನ್ ರಂಗನಾಥ್ ಶಶಿಕುಮಾರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಮಂಜುನಾಥ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಸತ್ಯಸಾಯಿ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರ:123x.jpg ಈ ಚಿತ್ರವನ್ನು ಫಣಿ ರಾಮಚಂದ್ರ

ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾ���ಕರು 	ವಿಜಯಶಂಕರ್ ಭಟ್.ಈ ಚಿತ್ರದಲ್ಲಿ ಬರುವ ಪಾತ್ರಗಳು 	ವಿಷ್ಣುವರ್ಧನ್, ತಾರ, ಸುಮನ್ ರಂಗನಾಥ್, ಶಶಿಕುಮಾರ್  ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು 	ರಾಜನ್-ನಾಗೇಂದ್ರ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು.