ಝೊಹ್ರಾ ಝಬೀನ್
ಗೋಚರ
ಝೊಹ್ರಾ ಝಬೀನ್, ಎಂದರೆ 'ವೀನಸ್ ಅಪ್ಸರೆಯಂತೆ ಸುಂದರ ಮುಖವುಳ್ಳವಳು' ಎಂದು. ಇದು ಉರ್ದು, ಹಾಗೂ ಪರ್ಶಿಯನ್ ಭಾಷೆಯಲ್ಲಿ ಬಹಳ ಆಕರ್ಶಕ, ಸುಂದರ ವದನಹೊಂದಿದ ಯುವತಿ/ಮಹಿಳೆಯನ್ನು ತಾರೀಫ್ ಮಾಡಲು ಬಳಸುವ ಪದ. ವಕ್ತ್ ಎಂಬ ಹಿಂದಿ ಚಲನ ಚಿತ್ರದ ನಾಯಕ, ಬಲರಾಜ್ 'ಸಾಹ್ನಿ'ಯವರು, ಅಚಲಾ ಸಚ್ ದೇವ್ ರನ್ನು ನೋಡಿ, ಒಂದು 'ಕವ್ವಾಲಿ'ಯನ್ನು ಹಾಡುವಾಗ, ಬಳಸಿದ ಪದ ಸಮೂಹ.