ಅಮೇರಿಕದ ರಾಬಿನ್
ಗೋಚರ
Turdus ಮೈಗ್ರಟೋರಿಯಸ್ Temporal range:
| |
---|---|
ಗಂಡು | |
American robin song | |
Conservation status | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | ಏವೀಸ್ |
ಗಣ: | ಪ್ಯಾಸರಿಫ಼ಾರ್ಮೀಸ್ |
ಕುಟುಂಬ: | ಟುರ್ಡಿಡೇ |
ಕುಲ: | ಟುರ್ಡಸ್ |
ಪ್ರಜಾತಿ: | T. ಮೈಗ್ರಟೋರಿಯಸ್
|
Binomial name | |
Turdus ಮೈಗ್ರಟೋರಿಯಸ್ Linnaeus, 1766
| |
Breeding range Year-round range Wintering range | |
Synonyms | |
|
ಅಮೇರಿಕದ ರಾಬಿನ್ (ಟುರ್ಡಸ್ ಮೈಗ್ರಟೋರಿಯಸ್ ಪ್ರಬೇಧ) ಆಕರ್ಷಕ ಬಣ್ಣ ಹೊಂದಿರುವ, ವಲಸೆಗಾರ ಪುಟ್ಟ ಪಕ್ಷಿ.
ವಿವರಗಳು
[��ದಲಾಯಿಸಿ]ಇದರ ಉದ್ದ ಸುಮಾರು ೨೫ ಸೆಂ.ಮೀ. ವಸಂತಋತುವಿನ ಆರಂಭದಲ್ಲಿ ಈ ಪಕ್ಷಿ ವಲಸೆಹೋದ ಸ್ಥಳದಿಂದ ಮರಳಿಬಂದು ತನ್ನ ಮಧುರ ಇಂಚರದಿಂದ ಮುದಗೊಳಿಸುತ್ತದೆ. ಇದಲ್ಲದೆ ಈ ಪಕ್ಷಿ ಹಾನಿಕಾರಕ ಕೀಟಗಳನ್ನು ನಾಶಗೊಳಿಸುವುದರಿಂದ ಇದೊಂದು ಉಪಯುಕ್ತ ಪಕ್ಷಿಯೆನಿಸಿದೆ. ಹೆಣ್ಣು ಹಸುರುಮಿಶ್ರಿತ ನೀಲವರ್ಣದ ಮೊಟ್ಟೆಗಳನ್ನಿಡುತ್ತದೆ. ಸಾಧಾರಣವಾಗಿ ಮರಿಗಳನ್ನು ಎರಡು ತಂಡಗಳಲ್ಲಿ ಬೆಳೆಸುತ್ತದೆ. ಉತ್ತರ ಅಮೆರಿಕದ ಪಶ್ಚಿಮ, ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಈ ಪ್ರಭೇದದ ವಿವಿಧ ಭೌಗೋಳಿಕ ರೂಪಗಳು ಕಂಡುಬರುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Turdus migratorius". IUCN Red List of Threatened Species. 2021. BirdLife International: e.T103889499A139392811. 2021. doi:10.2305/IUCN.UK.2017-3.RLTS.T103889499A139392811.en. Retrieved 22 March 2022.
ಹೊರಗಿನ ಕೊಂಡಿಗಳು
[ಬದಲಾಯಿಸಿ]- FieldGuide – eNature.com
- "Robins of a Different Feather" – albinism in robins
- Animal Facts – natural history, maps, and photos at the Washington Nature Mapping Program
- Vocalizations – Journey North
- "American robin media". Internet Bird Collection.
- Sound file – vivanatura.org
- Plans for nesting shelves – Journey North
- Nesting journal – Photo blog following the process from nest building to leaving the nest – Webster's Wobbins
- Florida bird sounds including the American robin – Florida Museum of Natural History
- American robin subspecies Turdus migratorius nigrideus (Aldrich and Nutt)
- American robin growth progress with date stamp
- American robin photo gallery at VIREO (Drexel University)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: