ಅಮನ್ ಕುಮಾರ್ ಕಾಡ್ಯನ್
ಗೋಚರ
ವೈಯುಕ್ತಿಕ ಮಾಹಿತಿ | |
---|---|
ರಾಷ್ರೀಯತೆ | ಭಾರತ |
ಜನನ | Did not recognize date. Try slightly modifying the date in the first parameter. ಝಜ್ಜರ್ ಹರಿಯಾಣ |
ಎತ್ತರ | 5 ft 7 in (170 cm) |
ತೂಕ | 54 KG |
Sport | |
ದೇಶ | ಭಾರತ |
ಕ್ರೀಡೆ | ಟೇಕ್ವಾಂಡೋ |
ಅಮನ್ ಕಡ್ಯಾನ್ (ಜನನ 7 ಡಿಸೆಂಬರ್ 1999) ಭಾರತದ ಟೇಕ್ವಾಂಡೋ ಕ್ರೀಡಾಪಟು. ಅವರು ಪ್ರಸ್ತುತ ರಷ್ಯನ್ ಓಪನ್ 2021 ರಲ್ಲಿ W-54 kg ನಲ್ಲಿ ವಿಶ್ವ ಶ್ರೇಯಾಂಕದಲ್ಲಿ 18 ನೇ ಸ್ಥಾನದಲ್ಲಿದ್ದಾರೆ.[೧][೨] ಅವ���ು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.[೩] ಖಬರ್ ಸತ್ತಾ ಸುದ್ದಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಅಮನ್ ಕುಮಾರ್ ಕಾಡ್ಯನ್ ಅವರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತು ಟೇಕ್ವಾಂಡೋದಲ್ಲಿ ಚಿನ್ನದ ಪದಕವನ್ನು ತರುವುದು ಅವರ ಕನಸು ಎಂದು ಹೇಳಿದರು.[೪]
ಉಲ್ಲೇಖ
[ಬದಲಾಯಿಸಿ]- ↑ https://thebridge.in/taekwondo/aman-kadyan-bronze-russian-open-2021-25506
- ↑ https://thebridge.in/taekwondo/india-peace-taekwondo-academy-aman-kadiyan-qualifys-for-world-grand-prix-31034
- ↑ https://www.hindustantimes.com/sports/others/taekwondo-star-aman-kadyan-success-isn-t-an-overnight-process-101651742632996.html
- ↑ https://www.hindustantimes.com/sports/others/taekwondo-star-aman-kadyan-success-isn-t-an-overnight-process-101651742632996.html