ವಿಷಯಕ್ಕೆ ಹೋಗು

ಅಮೇರಿಕದ ರಾಬಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.
Turdus ಮೈಗ್ರಟೋರಿಯಸ್
Temporal range: Late Pleistocene – present
ಗಂಡು
American robin song
Conservation status
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: ಏವೀಸ್
ಗಣ: ಪ್ಯಾಸರಿಫ಼ಾರ್ಮೀಸ್
ಕುಟುಂಬ: ಟುರ್ಡಿಡೇ
ಕುಲ: ಟುರ್ಡಸ್
ಪ್ರಜಾತಿ:
T. ಮೈಗ್ರಟೋರಿಯಸ್
Binomial name
Turdus ಮೈಗ್ರಟೋರಿಯಸ್
Linnaeus, 1766
     Breeding range     Year-round range     Wintering range
Synonyms
  • Merula migratoria
  • Planesticus migratorius

ಅಮೇರಿಕದ ರಾಬಿನ್ (ಟುರ್ಡಸ್ ಮೈಗ್ರಟೋರಿಯಸ್ ಪ್ರಬೇಧ) ಆಕರ್ಷಕ ಬಣ್ಣ ಹೊಂದಿರುವ, ವಲಸೆಗಾರ ಪುಟ್ಟ ಪಕ್ಷಿ.

ವಿವರಗಳು

ಇದರ ಉದ್ದ ಸುಮಾರು ೨೫ ಸೆಂ.ಮೀ. ವಸಂತಋತುವಿನ ಆರಂಭದಲ್ಲಿ ಈ ಪಕ್ಷಿ ವಲಸೆಹೋದ ಸ್ಥಳದಿಂದ ಮರಳಿಬಂದು ತನ್ನ ಮಧುರ ಇಂಚರದಿಂದ ಮುದಗೊಳಿಸುತ್ತದೆ. ಇದಲ್ಲದೆ ಈ ಪಕ್ಷಿ ಹಾನಿಕಾರಕ ಕೀಟಗಳನ್ನು ನಾಶಗೊಳಿಸುವುದರಿಂದ ಇದೊಂದು ಉಪಯುಕ್ತ ಪಕ್ಷಿಯೆನಿಸಿದೆ. ಹೆಣ್ಣು ಹಸುರುಮಿಶ್ರಿತ ನೀಲವರ್ಣದ ಮೊಟ್ಟೆಗಳನ್ನಿಡುತ್ತದೆ. ಸಾಧಾರಣವಾಗಿ ಮರಿಗಳನ್ನು ಎರಡು ತಂಡಗಳಲ್ಲಿ ಬೆಳೆಸುತ್ತದೆ. ಉತ್ತರ ಅಮೆರಿಕದ ಪಶ್ಚಿಮ, ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಈ ಪ್ರಭೇದದ ವಿವಿಧ ಭೌಗೋಳಿಕ ರೂಪಗಳು ಕಂಡುಬರುತ್ತವೆ.

ಉಲ್ಲೇಖಗಳು

  1. "Turdus migratorius". IUCN Red List of Threatened Species. 2021. BirdLife International: e.T103889499A139392811. 2021. doi:10.2305/IUCN.UK.2017-3.RLTS.T103889499A139392811.en. Retrieved 22 March 2022.


ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: