pass
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]pass
- ತೇರ್ಗಡೆ, ಪಾಸಾಗುವುದು
- ಅಪ್ಪಣೆ ಚೀಟಿ, ಅನುಜ್ಞಾ ಪತ್ರ
- (ಆಟದಲ್ಲಿ) ಚೆಂಡಿನ ವರ್ಗಾವಣೆ
- ಕಣಿವೆ
- (ಮಸೂದೆಯ) ಅಂಗೀಕಾರ, ಮಂಜೂರಾತಿ
ಕ್ರಿಯಾಪದ
[ಸಂಪಾದಿಸಿ]pass
- ಮುಂದೆ ಹೋಗು, ಸಾಗು, ದಾಟಿ ನಡೆ
- ಆಡಿಸು, ಚಲಿಸು
- ತೆಗೆದುಕೊಡು, ಮುಂದಕ್ಕೆ ಕಳುಹಿಸು
- (ಆಟದಲ್ಲಿ ಚೆಂಡನ್ನು) ಹೊಡೆದು ಸಾಗಿಸು
- ಕಾಲಕಳೆ
- (ಮಸೂದೆಯನ್ನು) ಅಂಗೀಕರಿಸು
- ಉತ್ತೀರ್ಣನಾಗು, ತೇರ್ಗಡೆಯಾಗು
- ಮೀರು, ಅತೀತವಾಗಿರು
- ವರ್ಗಾಯಿಸು, ಸಾಗಿಸು