ಅಬ್ಬಾ ಆ ಹುಡುಗಿ (ಚಲನಚಿತ್ರ)
ಗೋಚರ
(ಅಬ್ಬಾ ಆ ಹುಡುಗಿ ಇಂದ ಪುನರ್ನಿರ್ದೇಶಿತ)
ಅಬ್ಬಾ ಆ ಹುಡುಗಿ (ಚಲನಚಿತ್ರ) | |
---|---|
ಅಬ್ಬಾ ಆ ಹುಡುಗಿ | |
ನಿರ್ದೇಶನ | ಹೆಚ್.ಎಲ್.ಎನ್. ಸಿಂಹ |
ನಿರ್ಮಾಪಕ | ಹೆಚ್.ಎಲ್.ಎನ್. ಸಿಂಹ |
ಪಾತ್ರವರ್ಗ | ರಾಜಕುಮಾರ್ ಪಂಡರೀಬಾಯಿ ಮೈನಾವತಿ, ರಾಜಾಶಂಕರ್, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು |
ಸಂಗೀತ | ಪಿ.ಕಾಳಿಂಗರಾಯ |
ಛಾಯಾಗ್ರಹಣ | ಬಿ.ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೫೯ |
ಚಿತ್ರ ನಿರ್ಮಾಣ ಸಂಸ್ಥೆ | ಜಮುನಾ ಪ್ರೊಡಕ್ಷನ್ಸ್ |
ಈ ಚಿತ್ರವನ್ನು ಹೆಚ್.ಎಲ್.ಎನ್. ಸಿಂಹ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್, ಪಂಡರೀಬಾಯಿ, ಮೈನಾವತಿ, ರಾಜಾಶಂಕರ್, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಪಿ.ಕಾಳಿಂಗರಾಯ.ಈ ಚಿತ್ರದ ಛಾಯಾಗ್ರಹಕರು ಬಿ.ದೊರೈರಾಜ್. ಈ ಚಿತ್ರವು ೧೯೫೯ ರಲ್ಲಿ ಬಿಡುಗಡೆಯಾಯಿತು.