ಸಸ್ಯ
ಸಸ್ಯ ವಿಙನಿಯರ ಹೇಸರು
ಸಸ್ಯಗಳು(ಪ್ಲಾಂಟೆ - Plantae) Temporal range: Middle-Late Ordovician - Recent
| |
---|---|
Fern frond | |
Scientific classification | |
ಕ್ಷೇತ್ರ: | Eukaryota
|
(ಶ್ರೇಣಿಯಿಲ್ಲದ್ದು): | |
ಸಾಮ್ರಾಜ್ಯ: | ಸಸ್ಯ (ಪ್ಲಾಂಟೆ - Plantae) ಅರ್ನ್ಸ್ಟ್ ಹೆಕಲ್, ೧೮೬೬
|
Divisions | |
|
ಸಸ್ಯಗಳು ಜ��ವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು (species) ಇವೆಯೆಂದು ಅಂದಾಜು ಮಾಡಲಾಗಿದೆ.
ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ. ಸಾಗರದಲ್ಲಿರುವ ಏಕಕಣಸಸ್ಯ(Diatom)ಗಳು ಸಸ್ಯಗಳಾದರೂ ನೀರಲ್ಲಿ ಬೇಕಾದಂತೆ ಚಲಿಸುತ್ತವೆ.ಹವಳದ ಜೀವಿ(Coral)ಸೂಕ್ಷ್ಮ ಪ್ರಾಣಿಯಾದರೂ ಒಂದು ಕಡೆ ಅಂಟಿಕೊಂಡಿದ್ದು ಸ್ಥಾವರದಂತೆ ಇರುತ್ತದೆ.
Album
ಬದಲಾಯಿಸಿ-
The fruits of Palmyra Palm tree, Borassus flabellifer (locally called Thaati Munjelu) sold in a market at Guntur, India.
-
Turmeric rhizome
-
Sweet potato, Ipomoea batatas, Maui Nui Botanical Garden
-
Pandanus amaryllifolius
-
California Papaya
-
Carica papaya, cultivar 'Sunset'
-
Cymbopogon citratus, lemon grass, oil grass
-
Pachyrhizus erosus bulb-root. Situgede, Bogor, West Java, Indonesia.
-
Fuji (apple)
-
Sprouting shoots of Sauropus androgynus
-
Cocos nucifera